ವಯಸ್ಸು 4, ಫ್ಯಾನ್ ಫಾಲೋವರ್ಸ್ 15 ಲಕ್ಷ; ದಾಖಲೆ ಬರೆದ ಝಿವಾ ಧೋನಿ!
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ ಧೋನಿ ಹೆಚ್ಚು ಸಕ್ರೀಯವಿಲ್ಲ. ಆದರೆ ಧೋನಿ ಪುತ್ರಿ ಝಿವಾ ಧೋನಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ನಾಲ್ಕೂವರೆ ವರ್ಷದ ಝಿವಾ ಧೋನಿಗೆ ಈಗಾಗಲೇ 15ಲಕ್ಷಕ್ಕೂ ಅಧಿಕ ಫ್ಯಾನ್ ಫಾಲೋವರ್ಸ್ ಇದ್ದಾರೆ. ಕಿರಿಯ ವಸ್ಸಿನಲ್ಲಿ ಗರಿಷ್ಠ ಫ್ಯಾನ್ ಫಾಲೋವರ್ಸ್ ಹೊಂದಿದ ದಾಖಲೆ ಬರೆದಿದ್ದಾರೆ. ಕ್ಯೂಟ್ ಝಿವಾ ಧೋನಿ ಫೋಟೋ ಇಲ್ಲಿವೆ.
110

ಕ್ರಿಕೆಟ್‌ನಿಂದ ದೂರ ಉಳಿದು, ಪುತ್ರಿ ಝಿವಾ ಝೋನಿಗೆ ಹೆಚ್ಚಿನ ಸಮಯ ಮೀಸಲಿಟ್ಟ ಧೋನಿ
ಕ್ರಿಕೆಟ್‌ನಿಂದ ದೂರ ಉಳಿದು, ಪುತ್ರಿ ಝಿವಾ ಝೋನಿಗೆ ಹೆಚ್ಚಿನ ಸಮಯ ಮೀಸಲಿಟ್ಟ ಧೋನಿ
210
ಮಗಳಿಗಾಗಿ ಇನ್ಸ್ಟಾಗ್ರಾಂ ಪೇಜ್ ಕ್ರಿಯೆಟ್ ಮಾಡಿರುವ ಧೋನಿ-ಸಾಕ್ಷಿ
ಮಗಳಿಗಾಗಿ ಇನ್ಸ್ಟಾಗ್ರಾಂ ಪೇಜ್ ಕ್ರಿಯೆಟ್ ಮಾಡಿರುವ ಧೋನಿ-ಸಾಕ್ಷಿ
310
ನಾಲ್ಕೂವರೆ ವರ್ಷದ ಝಿವಾಗೆ ಈಗಾಗಲೇ 1.5 ಮಿಲಿಯನ್ ಫ್ಯಾನ್ ಫಾಲೋವರ್ಸ್
ನಾಲ್ಕೂವರೆ ವರ್ಷದ ಝಿವಾಗೆ ಈಗಾಗಲೇ 1.5 ಮಿಲಿಯನ್ ಫ್ಯಾನ್ ಫಾಲೋವರ್ಸ್
410
ವೈರಲ್ ಆಗಿದೆ ಝಿವಾ ಹಾಡಿದ ಮಲೆಯಾಳಂ ಹಾಡು
ವೈರಲ್ ಆಗಿದೆ ಝಿವಾ ಹಾಡಿದ ಮಲೆಯಾಳಂ ಹಾಡು
510
ಝಿವಾ ಮಲೆಯಾಳಂ ಹಾಡನ್ನು 5 ಲಕ್ಷಕ್ಕೂ ಹೆಚ್ಚಿನ ಜನ ವೀಕ್ಷಣೆ
ಝಿವಾ ಮಲೆಯಾಳಂ ಹಾಡನ್ನು 5 ಲಕ್ಷಕ್ಕೂ ಹೆಚ್ಚಿನ ಜನ ವೀಕ್ಷಣೆ
610
ಸದಾ ಚುರುಕಾಗಿರುವ ಝಿವಾ ಧೋನಿ ಡ್ಯಾನ್ಸ್, ಡೈಲಾಗ್ ಮೂಲಕವೂ ಗಮನಸೆಳೆದಿದ್ದಾರೆ
ಸದಾ ಚುರುಕಾಗಿರುವ ಝಿವಾ ಧೋನಿ ಡ್ಯಾನ್ಸ್, ಡೈಲಾಗ್ ಮೂಲಕವೂ ಗಮನಸೆಳೆದಿದ್ದಾರೆ
710
ಸಾಮಾಜಿಕ ಜಾಲತಾಣದಲ್ಲಿ ಅಪ್ಪ ಧೋನಿಗಿಂತ ಆಕ್ಟೀವ್ ಝಿವಾ
ಸಾಮಾಜಿಕ ಜಾಲತಾಣದಲ್ಲಿ ಅಪ್ಪ ಧೋನಿಗಿಂತ ಆಕ್ಟೀವ್ ಝಿವಾ
810
ಪುತ್ರಿ ಝಿವಾ ಧೋನಿ ತಾಳಕ್ಕೆ ತಕ್ಕಂತೆ ಕುಣಿಯವ ಅಪ್ಪ ಧೋನಿ
ಪುತ್ರಿ ಝಿವಾ ಧೋನಿ ತಾಳಕ್ಕೆ ತಕ್ಕಂತೆ ಕುಣಿಯವ ಅಪ್ಪ ಧೋನಿ
910
2015, ಫೆಬ್ರವರಿ 6 ರಂದು ಹುಟ್ಟಿದ ಝಿವಾ ಧೋನಿ
2015, ಫೆಬ್ರವರಿ 6 ರಂದು ಹುಟ್ಟಿದ ಝಿವಾ ಧೋನಿ
1010
ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಝಿವಾ ಫಾಲೋ ಮಾಡುತ್ತಿದ್ದಾರೆ
ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಝಿವಾ ಫಾಲೋ ಮಾಡುತ್ತಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos