Asianet Suvarna News Asianet Suvarna News

KPL ಮ್ಯಾಚ್ ಫಿಕ್ಸಿಂಗ್: ಸಾಕ್ಷಿ ಸಹಿತ ಸುದೀಂದ್ರ ಶಿಂಧೆ ಆರೆಸ್ಟ್

ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಜಿ ಕೋಚ್ ಆಗಿದ್ದ ಸುದೀಂದ್ರ ಶಿಂಧೆ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಬಗ್ಗೆ ಸಾಕಷ್ಟು ಸಾಕ್ಷಿಗಳಿವೆ ಎಂದು ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ತಿಳಿಸಿದ್ದಾರೆ.

First Published Dec 4, 2019, 7:29 PM IST | Last Updated Dec 4, 2019, 7:29 PM IST

ಬೆಂಗಳೂರು[ಡಿ.04]: ಕರ್ನಾಟಕ ಪ್ರೀಮಿಯರ್ ಲೀಗ್’ನಲ್ಲಿ ಕೇಳಿ ಬಂದಿರುವ ಮ್ಯಾಚ್ ಫಿಕ್ಸಿಂಗ್ ಪ್ರಕರಣ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಸುದೀಂದ್ರ ಶಿಂಧೆಯನ್ನು ಬಂಧಿಸಿದ್ದಾರೆ.

ಫಿಕ್ಸಿಂಗ್ ಕರ್ಮಕಾಂಡ, KPL 2020 ಬ್ಯಾನ್..!

ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಜಿ ಕೋಚ್ ಆಗಿದ್ದ ಸುದೀಂದ್ರ ಶಿಂಧೆ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಬಗ್ಗೆ ಸಾಕಷ್ಟು ಸಾಕ್ಷಿಗಳಿವೆ ಎಂದು ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ತಿಳಿಸಿದ್ದಾರೆ.

IPL 2020: ಕನ್ನಡಿಗರ ಮನ ಗೆದ್ದ RCB..!

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ತನಿಖೆಯಲ್ಲಿ ಸಿಸಿಬಿ ಮತ್ತೊಂದು ಬೇಟೆ ಸುದೀಂದ್ರ ಶಿಂಧೆ ಆರೆಸ್ಟ್ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..