ಫಿಕ್ಸಿಂಗ್ ಕರ್ಮಕಾಂಡ, KPL 2020 ಬ್ಯಾನ್..!
ಸಿಸಿಬಿ ಪೋಲಿಸರು ಕೆಲ ಆಟಗಾರರನ್ನು ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡಿದೆ.
ಬೆಂಗಳೂರು[ಡಿ.04]: ಕರ್ನಾಟಕ ಪ್ರೀಮಿಯರ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮ್ಯಾಚ್ ಫಿಕ್ಸಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
KPL ಮ್ಯಾಚ್ ಫಿಕ್ಸಿಂಗ್: CCB ನೋಟಿಸ್, ಅಂತಾರಾಷ್ಟ್ರೀಯ ಕ್ರಿಕೆಟಿಗನ ಎದೆಯಲ್ಲಿ ಢವ ಢವ..!
ಇದೀಗ ಸಿಸಿಬಿ ಪೋಲಿಸರು ಕೆಲ ಆಟಗಾರರನ್ನು ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡಿದೆ.
ಚೀಯರ್‌ಲೀಡರ್ ಮೂಲಕ ಹನಿ ಟ್ರ್ಯಾಪ್; KPL ಫಿಕ್ಸಿಂಗ್ ವಿಚಾರಣೆಯಲ್ಲಿ ಬಯಲು!
ಹೌದು, ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಮುಗಿಯುವವರೆಗೂ 2020ರ ಕೆಪಿಎಲ್ ಟೂರ್ನಿಯನ್ನು ಬ್ಯಾನ್ ಮಾಡಿ KSCA ನಿಷೇಧ ಹೊರಡಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...