ಮೈಸೂರಲ್ಲಿ ರಾಮ್ ಚರಣ್.. ತೆಲುಗು ಸ್ಟಾರ್‌ಗೆ ಇಲ್ಲೇನ್ ಕೆಲಸ?: ಸ್ಟೈಲಿಶ್ ಲುಕ್‌ನಲ್ಲಿ ಗೇಮ್ ಚೇಂಜರ್!

ಆರ್‌ಆರ್‌ಆರ್‌ ಸಿನಿಮಾದ ಸ್ಟಾರ್ ರಾಮ್ ಚರಣ್ ಈಗ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿದ್ದಾರೆ. ಪ್ರೈವೆಟ್ ಜೆಟ್ನಲ್ಲಿ ಸ್ಟೈಲೀಶ್ ಲುಕ್ನಲ್ಲಿ ಮೈಸೂರಿಗೆ ಬಂದಿಳಿದಿದ್ದು, ತೆಲುಗು ಹೀಗೋ ರಾಮ್ ಚರಣ್ಗೆ ಇಲ್ಲೇನ್ ಕೆಲಸ ಅಂತ ಈ ವೀಡಿಯೋ ನೋಡಿದ ಕೆಲವ್ರು ಕೇಳ್ತಿದ್ದಾರೆ. 
 

Share this Video
  • FB
  • Linkdin
  • Whatsapp

ಆರ್‌ಆರ್‌ಆರ್‌ ಸಿನಿಮಾದ ಸ್ಟಾರ್ ರಾಮ್ ಚರಣ್ ಈಗ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿದ್ದಾರೆ. ಪ್ರೈವೆಟ್ ಜೆಟ್ನಲ್ಲಿ ಸ್ಟೈಲೀಶ್ ಲುಕ್ನಲ್ಲಿ ಮೈಸೂರಿಗೆ ಬಂದಿಳಿದಿದ್ದು, ತೆಲುಗು ಹೀಗೋ ರಾಮ್ ಚರಣ್ಗೆ ಇಲ್ಲೇನ್ ಕೆಲಸ ಅಂತ ಈ ವೀಡಿಯೋ ನೋಡಿದ ಕೆಲವ್ರು ಕೇಳ್ತಿದ್ದಾರೆ. ಮೆಗಾ ಸ್ಟಾರ್ ಪುತ್ರ ರಾಮ್ ಚರಣ್ ಸದ್ಯ 'ಗೇಮ್ ಚೇಂಜರ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಎಸ್ ಶಂಕರ್ 'ಗೇಮ್ ಚೇಂಜರ್' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಸಿನಿಮಾ ಶೂಟಿಂಗ್‌ಗಾಗಿ ಹೈದರಾಬಾದ್ ವಿಮಾನ ನಿಲ್ದಾಣದಿಂದ ಮೈಸೂರಿಗೆ ಬಂದಿಳಿದಿದ್ದಾರೆ. ರಾಮ್ ಚರಣ್ ಮೈಸೂರಿನ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.

Related Video