KGF 2 VS Beast: ಕರ್ನಾಟಕದಲ್ಲಿ KGF 2 ಗೆ ಫೈಟ್ ನೀಡೋಕೆ ಬೀಸ್ಟ್ ಮಾಸ್ಟರ್‌ ಪ್ಲ್ಯಾನ್.!

ಏಪ್ರಿಲ್‌ 14 ರಂದು ಪ್ರಶಾಂತ್‌ ನೀಲ್‌ (Prashant Neel) ಹಾಗೂ ಯಶ್‌ (Yash) ಕಾಂಬಿನೇಶನ್‌ ‘ಕೆಜಿಎಫ್‌ 2’(KGF 2) ತೆರೆ ಮೇಲೆ ದರ್ಶನ ಕೊಡುತ್ತಿದೆ. ಇದರ ಜತೆಗೆ ತಮಿಳಿನ ವಿಜಯ್‌ ನಟನೆಯ ‘ಬೀಸ್ಟ್‌’(Beast) ಕೂಡ ಬಿಡುಗಡೆ ಆಗುತ್ತಿದೆ.  

Share this Video
  • FB
  • Linkdin
  • Whatsapp

ಏಪ್ರಿಲ್‌ 14 ರಂದು ಪ್ರಶಾಂತ್‌ ನೀಲ್‌ (Prashant Neel) ಹಾಗೂ ಯಶ್‌ (Yash) ಕಾಂಬಿನೇಶನ್‌ ‘ಕೆಜಿಎಫ್‌ 2’(KGF 2) ತೆರೆ ಮೇಲೆ ದರ್ಶನ ಕೊಡುತ್ತಿದೆ. ಇದರ ಜತೆಗೆ ತಮಿಳಿನ ವಿಜಯ್‌ ನಟನೆಯ ‘ಬೀಸ್ಟ್‌’(Beast) ಕೂಡ ಬಿಡುಗಡೆ ಆಗುತ್ತಿದೆ. ಇದರಿಂದ ಥಿಯೇಟರ್ ಫೈಟ್ ಆಗುವುದು ನಿಚ್ಚಳವಾಗಿದೆ. ಕೆಜಿಎಫ್‌-2 ಜೊತೆ ಫೈಟ್ ಮಾಡೋಕೆ ಬೀಸ್ಟ್‌ ಮಾಸ್ಟರ್ ಪ್ಲ್ಯಾನ್ ಮಾಡಿದೆಯಂತೆ. 

KGF 2 Trailer: ನಿರೂಪಣೆಗೆ ಬರಲಿದ್ದಾರೆ ಬಾಲಿವುಡ್ ನಿರ್ದೇಶಕ, ಕ್ಯಾಮೆರಾಗಳಿಗೆ ಪ್ರವೇಶವಿಲ್ಲ!

ವಿಜಯ್ ಬಿಸ್ಟ್ ಸಿನಿಮಾದ ಬಗ್ಗೆ ಹೇಳುವುದಾದರೆ ಈ ಚಿತ್ರಕ್ಕೆ ದಿಲೀಪ್ ನೆಲ್ಸನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ವಿಜಯ್ ಜೊತೆ ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬೀಸ್ಟ್ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Related Video