Ajith- Vijay Dance: ತಮಿಳಿನ ಟಾಪ್ ನಟರಾದ ವಿಜಯ್, ಅಜಿತ್ ಡಾನ್ಸ್: ಬಿಗ್ ಸ್ಟಾರ್ಸ್ ಒಂದಾದ್ರ ? ಫ್ಯಾನ್ಸ್‌ ಫುಲ್‌ ಕನ್ಫ್ಯೂಸ್!

ನಟ ದಳಪತಿ ವಿಜಯ್​ ಹಾಗೂ ಥಲಾ ಅಜಿತ್ ಇಬ್ಬರು ಒಟ್ಟಿಗೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
 

Share this Video
  • FB
  • Linkdin
  • Whatsapp

ನಟ ದಳಪತಿ ವಿಜಯ್(Thalapathy Vijay)​ ಹಾಗೂ ಅಜಿತ್ (Thala Ajith) ಇಬ್ಬರು ಒಂದಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು(Fans) ಶಾಕ್‌ ಆಗಿದ್ದಾರೆ. ಆದ್ರೆ ಇದು ನಿಜವಾದ ವಿಡಿಯೋ ಅಲ್ಲ ಎಐ ಟೆಕ್ನಾಲಜಿ(AI Technology) ಬಳಸಿ ಮಾಡಿರುವ ವಿಡಿಯೋ ಇದಾಗಿದೆ. ಬೀಸ್ಟ್ ಚಿತ್ರದ ಅರೇಬಿಕ್ ಕುತ್ತು ಹಾಡಿಗೆ ವಿಜಯ್ ಜೊತೆ ಅಜಿತ್ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗ್ತಿದೆ ಥಲಾ-ತಲೈವಾ ಭರ್ಜರಿ ಡ್ಯಾನ್ಸ್ (Dance) ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.

ಇದನ್ನೂ ವೀಕ್ಷಿಸಿ: Father Movie: 'ಫಾದರ್'ಗೆ ಸ್ಕೆಚ್ ಹಾಕಿದ ಆರ್ ಚಂದ್ರು..! ಸಿಕ್ಕಾಯ್ತು ಬಂಡೆ ಮಹಾಕಾಳಿ ಆಶೀರ್ವಾದ..!

Related Video