ಬಿಗ್ ಬಾಸ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಈ ವಾರ ಇರಲ್ವಾ ವಾರದ ಕಥೆ ಕಿಚ್ಚನ ಜೊತೆ?

ಬಿಗ್ ಬಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸುವ ಗಾಸಿಪ್ ಹರಿದಾಡುತ್ತಿದ್ದು, ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಕತೆ ಕೇಳಲು ಕಾಯುವ ಅಭಿಮಾನಿಗಳಿಗೆ ನಿರಾಸೆ ಮೂಡಲಿದೆಯಾ ಎನ್ನುವ ಮಾತು ಕೇಳಿ ಬರುತ್ತಿದೆ.
 

Share this Video
  • FB
  • Linkdin
  • Whatsapp

ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲು ಬರುತ್ತಿಲ್ವಂತೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಇದೇ ತಿಂಗಳು 18ರಂದು ಸುದೀಪ್ ವಿವಾಹ ವಾರ್ಷಿಕೊತ್ಸವ ಇತ್ತು. ಹೀಗಾಗಿ ಹೆಂಡತಿ ಪ್ರಿಯಾ ಜೊತೆ ಅವರು ವಿದೇಶಕ್ಕೆ ಹೋಗಿ ಬರುವಾ ಎಂದು ಹೊಂಟ್ರಂತೆ. ವಿದೇಶದಲ್ಲಿ ಇರುವುದರಿಂದ ಈ ಬಾರಿ ವೀಕೆಂಡ್ ಶೋ ಮಾಡೋದು ಡೌಟು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಟ ಸುದೀಪ್ ಆಗಲಿ, ಖಾಸಗಿ ವಾಹಿನಿಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಬಿಗ್ ಬಾಸ್' ವೀಕೆಂಡ್‌ಗೆ ಸುದೀಪ್ ಗೈರು; ಯಾರು ನಡಿಸಿಕೊಡ್ತಾರೆ ಎಪಿಸೋಡ್?

Related Video