Asianet Suvarna News Asianet Suvarna News

ಹುಲಿ -ಜಿಂಕೆ ಒಂದೇ ಬೋನಿನಲ್ಲಿ ಹಾಯಾಗಿರಲು ಸಾಧ್ಯನಾ..? ರಾಜಮೌಳಿ ಸಿನಿಮಾದಲ್ಲಿ ಸಾಧ್ಯ!

RRR ಖ್ಯಾತಿಯ ನಿರ್ದೇಶಕ ರಾಜಮೌಳಿ (Rajamouli) ಮಿಸ್ಟರ್ ಪರ್ಪೆಕ್ಟ್.  ಅದನ್ನ ಸಿನಿಮಾಗಳನ್ನು ನೋಡಿದ್ರೆ ಅದು ಅರ್ಥವಾಗುತ್ತೆ. ರಾಜಮೌಳಿಯವರು ಸಿನಿಮಾಗಳನ್ನು ಮಿಸ್ಟೇಕ್ ಮಾಡ್ತಾರೆ ಅಂದ್ರೆ..? 

RRR ಖ್ಯಾತಿಯ ನಿರ್ದೇಶಕ ರಾಜಮೌಳಿ (Rajamouli) ಮಿಸ್ಟರ್ ಪರ್ಪೆಕ್ಟ್.  ಅದನ್ನ ಸಿನಿಮಾಗಳನ್ನು ನೋಡಿದ್ರೆ ಅದು ಅರ್ಥವಾಗುತ್ತೆ. ರಾಜಮೌಳಿಯವರು ಸಿನಿಮಾಗಳನ್ನು ಮಿಸ್ಟೇಕ್ ಮಾಡ್ತಾರೆ ಅಂದ್ರೆ..? ಹೌದು ರೀ, ಸಿನಿಮಾದಲ್ಲಿ ಜೂ, ಎನ್‌ಟಿಆರ್ ಹುಲಿ, ತೋಳಗಳ ಜೊತೆ ಜಂಪ್ ಮಾಡುತ್ತಾರೆ. ಹುಲಿ, ಜಿಂಕೆ ಒಂದೇ ಬೋನ್‌ನಲ್ಲಿ ಇರಲು ಸಾಧ್ಯನಾ..? ಎರಡೂ ಒಟ್ಟಿಗೆ ಹೊರ ಬರಲು ಹೇಗೆ ಸಾಧ್ಯ..? ಇದು ರಾಜಮೌಳಿಯವರ ಸಿನಿಮಾದಲ್ಲಿ ಮಾತ್ರ ಸಾಧ್ಯ ಅಂತಿದ್ದಾರೆ ಜನ. ರಾಜಮೌಳಿಯವರೇ ಇದಕ್ಕೆ ಉತ್ತರಿಸಬೇಕು. 

ಶಾರೂಖ್ ಖಾನ್ ಮನೆಯಲ್ಲಿರುವ ಟಿವಿ, ಅವುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!