Asianet Suvarna News Asianet Suvarna News

ಶಾರೂಖ್ ಖಾನ್ ಮನೆಯಲ್ಲಿರುವ ಟಿವಿ, ಅವುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ...!

ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ಸಿಕ್ಕಾಪಟ್ಟೆ ಶ್ರೀಮಂತ. ಶಾರುಖ್ ಸಿನಿಮಾ ಸ್ಟಾರ್ ಮಾತ್ರ ಅಲ್ಲ ಬ್ಯಸಿನೆಸ್‌ಗಳನ್ನೂ ಮಾಡ್ತಾರೆ. ಮುಂಬೈನ ಪ್ರತಿಷ್ಠಿತ ಏರಿಯಾ ಜುಹು ಹಾಗು ಮನ್ನತ್ನಲ್ಲಿ ನೂರಾರು ಕೋಟಿ ಬೆಲೆ ಬಾಳುವ ಮನೆ ಇದೆ. 
 
ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ಸಿಕ್ಕಾಪಟ್ಟೆ ಶ್ರೀಮಂತ. ಶಾರುಖ್ ಸಿನಿಮಾ ಸ್ಟಾರ್ ಮಾತ್ರ ಅಲ್ಲ ಬ್ಯಸಿನೆಸ್‌ಗಳನ್ನೂ ಮಾಡ್ತಾರೆ. ಮುಂಬೈನ ಪ್ರತಿಷ್ಠಿತ ಏರಿಯಾ ಜುಹು ಹಾಗು ಮನ್ನತ್ನಲ್ಲಿ ನೂರಾರು ಕೋಟಿ ಬೆಲೆ ಬಾಳುವ ಮನೆ ಇದೆ. 

ಇದೀಗ ಶಾರುಖ್ ತಮ್ಮ ಮನೆಯಲ್ಲಿರುವ ಟಿವಿಗಳ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ತನ್ನ ಮನೆಗೆ 25 ಲಕ್ಷದ ನಾಮಫಲಕ ಹಾಕಿ ಸುದ್ದಿಯಾಗಿದ್ರು. ಇದೀಗ ಶಾರುಖ್ ಖಾನ್ ಮಲಗುವ ಕೋಣೆಯಲ್ಲಿ ಒಂದು ಟಿವಿ, ಲಿವಿಂಗ್ ರೂಮ್ ನಲ್ಲಿ ಒಂದು ಟಿವಿ, ಪುಟ್ಟ ಮಗ ಅಬ್ರಾಮ್ ಕೋಣೆಯಲ್ಲಿ ಒಂದು ಟಿವಿ, ಆರ್ಯನ್ ಕೋಣೆಯಲ್ಲಿ ಒಂದು ಮತ್ತು ಮಗಳು ಸುಹಾನಾ ಕೋಣೆಯಲ್ಲಿಯೂ ಒಂದು ಟಿವಿ ಇದೆಯಂತೆ ಅಷ್ಟೆ ಅಲ್ಲ ಜಿಮ್ ರೂಮ್ ನಲ್ಲಿಯೂ ಟಿವಿ ಹಾಕಿದ್ದು, ಶಾರುಖ್ ಮನೆಯಲ್ಲಿ ಒಟ್ಟು 12 ಟಿವಿಗಳಿವೆಯಂತೆ. ಪ್ರತಿ ಟಿವಿಯ ಬೆಲೆ ಸುಮಾರು ಒಂದರಿಂದ ಒಂದೂವರೆ ಹಾಗೂ ಎರಡು ಲಕ್ಷದ್ದು ಎಂದು ಹೇಳಿದ್ದಾರೆ. ಶಾರುಖ್ ಮನೆಯಲ್ಲಿ ಒಟ್ಟು 30 ರಿಂದ 40 ಲಕ್ಷ ರೂಪಾಯಿ ಬೆಲೆಬಾಳೋ ಟಿವಿಗಳನ್ನ ಅಳವಡಿಸಿದ್ದಾರಂತೆ. ಈ ವಿಚಾರ ಕೇಳಿ ಶಾರುಖ್ ಫ್ಯಾನ್ಸ್ ಅದಿನ್ನೆಂಥಾ ಟಿವಿಗಳು ಅಂತ ತಲೆ ಕೆಡಿಸಿಕೊಂಡಿದ್ದಾರೆ. 

Video Top Stories