ಮೊದ್ಲೇ ದಪ್ಪ ಅದ್ರೂ ಈ ಬ್ಯಾಗಿ ಬಟ್ಟೆ ಬೇಕಾ?: ಏಪೋರ್ಟ್‌ನಲ್ಲಿ ಸೋನಾಕ್ಷಿ
ಹಿಂದಿ ಚಿತ್ರರಂಗದಲ್ಲಿ ಸಖತ್ ಹೋಮ್ಲಿ ಲುಕ್ ಕೊಡುವುದು ನಟಿ ಸೋನಾಕ್ಷಿ ಸಿನ್ಹಾ. ಜನಪ್ರಿಯ ಸ್ಥಳಕ್ಕೆ ಭೇಟಿ ಕೊಟ್ಟರೂ ಕೂಡ ಸರಳವಾಗಿ ಅಲಂಕಾರ ಮಾಡಿಕೊಂಡಿರುತ್ತಾರೆ. ಲಂಡನ್‌ಗೆ ಪ್ರಯಾಣ ಆರಂಭಿಸಿದ ಸೋನಾಕ್ಷಿ ಬ್ಯಾಗಿ ಪ್ಯಾಂಟ್, ಟೀ-ಶರ್ಟ್ ಮತ್ತು ಲೂಸ್ ಜ್ಯಾಕೇಟ್ ಧರಿಸಿದ್ದಾರೆ. ಪೋನ್‌ನಲ್ಲಿ ಮಾತನಾಡಿಕೊಂಡು ಕಾರಿನಿಂದ ಇಳಿಯುವ ಸೋನಾಕ್ಷಿ ಪ್ಯಾಪರಾಜಿಗಳನ್ನು ಕಂಡು ಸಂತಸ ವ್ಯಕ್ತ ಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment