May 22, 2025, 9:30 PM IST
ಮಾನ್ಸೂನ್‌ನಲ್ಲಿ ಪ್ರಯಾಣಿಸುವುದರ ಮಜಾನೇ ಬೇರೆ. ಹಚ್ಚ ಹಸಿರು, ತಂಪಾದ ಗಾಳಿ ಮತ್ತು ಸುಂದರವಾದ ದೃಶ್ಯಗಳು ಈ ಋತುವನ್ನು ವಿಶೇಷವಾಗಿಸುತ್ತವೆ. ನೀವು ಪ್ರವಾಸವನ್ನು ಯೋಜಿಸುತ್ತಿದ್ದರೆ, ಈ ಸ್ಥಳಗಳನ್ನು ನೋಡಲೇಬೇಕು.
May 22, 2025, 4:59 PM IST
ಅಮೆರಿಕದ ಐಷಾರಾಮಿ ಆನ್‌ಲೈನ್ ಸ್ಟೋರ್ ನಾರ್ಡ್‌ಸ್ಟ್ರೋಮ್‌ನಲ್ಲಿ ಭಾರತದ ಸಾಮಾನ್ಯ ಜೂಟ್ ಬ್ಯಾಗ್ ಅನ್ನು 48 ಡಾಲರ್‌ಗೆ ಮಾರಾಟ ಮಾಡಲಾಗುತ್ತಿದೆ. ಭಾರತೀಯ ಮನೆಗಳಲ್ಲಿ ದಿನಸಿ ಮತ್ತು ಪ್ರಯಾಣಕ್ಕಾಗಿ ಬಳಸುವ ಈ ಸರಳ ಬಟ್ಟೆಯ ಚೀಲವನ್ನು 'ಭಾರತೀಯ ಸ್ಮಾರಕ ಚೀಲ' ಎಂದು ಮರುನಾಮಕರಣ ಮಾಡಲಾಗಿದೆ.
May 22, 2025, 2:59 PM IST
ಅತ್ಯುತ್ತಮ ರೈಲು ಮಾರ್ಗಗಳು: ಕೆಲವೊಮ್ಮೆ ಗಮ್ಯಸ್ಥಾನ ಮಾತ್ರವಲ್ಲದೆ, ಅದನ್ನು ತಲುಪುವ ಮಾರ್ಗವೂ ತುಂಬಾ ಸುಂದರವಾಗಿರುತ್ತದೆ. ಅಂತಹ ಕೆಲವು ರೈಲು ಮಾರ್ಗಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದ್ದು, ಅದು ನಿಮಗೆ ವಿಭಿನ್ನ ಅನುಭವವನ್ನು ನೀಡುತ್ತದೆ.
May 22, 2025, 2:22 PM IST
ಒಂದು ಕಾಲದಲ್ಲಿ ಕರ್ನಾಟದ ಹಳ್ಳಿ ಹಳ್ಳಿಗಳನ್ನು ಬೆಚ್ಚಿ ಬೀಳಿಸಿದ್ದ ಮಾಟಗಾತಿ ದೆವ್ವವೊಂದರ ಕಥೆ ಗೊತ್ತಾ? ನಾಳೆ ಬಾ ಎಂದು ಜನಪ್ರಿಯತೆ ಪಡೆದಿರುವ ವಾಕ್ಯದ ಹಿಂದಿದೆ ಒಂದು ದೆವ್ವದ ಕಥೆ.
May 21, 2025, 11:41 AM IST
ಪಾಕಿಸ್ತಾನ ಪರ ಗೂಢಚಾರಿಕೆ ಆರೋಪದ ಮೇಲೆ ಬಂಧಿತಳಾಗಿರುವ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾಳ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೈರಿಯಲ್ಲಿ ಆಕೆ ಏನು ಬರೆದಿದ್ದಾಳೆ ನೊಡಿ...
May 21, 2025, 7:18 AM IST
ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧಿತಳಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ದೆಹಲಿಗೆ ಹೋಗುವುದಾಗಿ ಸುಳ್ಳು ಹೇಳಿ ಪಾಕಿಸ್ತಾನಕ್ಕೆ ತೆರಳಿದ್ದಳು ಎಂದು ತಿಳಿದುಬಂದಿದೆ. ಆಕೆಯ ಹಣಕಾಸು ವಹಿವಾಟುಗಳು ಮತ್ತು ಪ್ರಯಾಣದ ವಿವರಗಳ ಬಗ್ಗೆ ತನಿಖೆ ನಡೆಯುತ್ತಿದೆ.
May 20, 2025, 4:45 PM IST
ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡು ಸದ್ಯ ಬಂಧನದಲ್ಲಿರುವ ಹರಿಯಾಣದ ಜ್ಯೋತಿ ಮಲ್ಹೋತ್ರಾಗೆ ಫಾಲೋವರ್ಸ್ ದಿಢೀರ್ ಹೆಚ್ಚಾಗಿದ್ದು, ಇನ್ಸ್‌ಟಾಗ್ರಾಮ್ ರದ್ದುಗೊಳಿಸಲಾಗಿದೆ. ಏನಿದು ವಿಷ್ಯ?
May 20, 2025, 4:09 PM IST
ವಿಶೇಷವಾಗಿ ಕೆಲವು ಪ್ರದೇಶಗಳಲ್ಲಿ ಮಾತ್ರ ಮ್ಯಾಗಿ ಏಕೆ ಹೆಚ್ಚು ರುಚಿಕರವಾಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
May 20, 2025, 2:36 PM IST
Ambani Luxury Assets: ಅಂಬಾನಿ ಕುಟುಂಬಕ್ಕೆ ಹಣ, ಅಧಿಕಾರ ಮತ್ತು ಆಸ್ತಿಯ ಕೊರತೆಯಿಲ್ಲ, ಆದರೆ ನೀವು ಎಂದಿಗೂ ನೋಡಿರದ ಒಂದು ವಿಷಯ ಅವರಲ್ಲಿದೆ. ಇದು ಅತ್ಯಂತ ಐಷಾರಾಮಿ ಖಾಸಗಿ ಜೆಟ್ ಆಗಿದ್ದು, ಇದನ್ನು ಅಂಬಾನಿ ಕುಟುಂಬವು ಎಲ್ಲಿಗೆ ಬೇಕಾದರೂ ಪ್ರಯಾಣಿಸಲು ಬಳಸುತ್ತದೆ.
May 20, 2025, 12:26 PM IST
ಮಹಾ ಕುಂಭಮೇಳದ ನಂತರ, ಅಯೋಧ್ಯೆಯ ಧಾರ್ಮಿಕ ಪ್ರವಾಸೋದ್ಯಮವು 50% ರಷ್ಟು ಕುಸಿತ ಕಂಡಿದೆ. ಈ ಕುಸಿತವು ಸ್ಥಳೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ, ಹೋಟೆಲ್‌ಗಳು ಮತ್ತು ಸಾರಿಗೆ ಸೇವೆಗಳಿಂದ ಹಿಡಿದು ಬೀದಿ ವ್ಯಾಪಾರಿಗಳವರೆಗೆ ಎಲ್ಲರ ಮೇಲೆ ಪರಿಣಾಮ ಬೀರಿದೆ.
May 20, 2025, 10:55 AM IST
ತಿರುಮಲ ಭಕ್ತರಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ. ವಂದೇ ಭಾರತ್ ರೈಲು ಈಗ ವಿಜಯವಾಡ, ತಿರುಮಲ ಮತ್ತು ಬೆಂಗಳೂರು ನಡುವೆ ಓಡಲಿದೆ. ಇದು ಈ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದರಿಂದ ಎಷ್ಟು ಸಮಯ ಉಳಿತಾಯವಾಗಲಿದೆ ಅನ್ನೋದು ಗೊತ್ತಾ?
May 19, 2025, 4:30 PM IST
ಜ್ಯೋತಿ ಮಲ್ಹೋತ್ರಾ ಜನಪ್ರಿಯ ಕಂಟೆಂಟ್ ಕ್ರಿಯೆಟರ್. ಆಕೆಯ 'ಟ್ರಾವೆಲ್ ವಿತ್ ಜೋ' ಯೂಟ್ಯೂಬ್‌ನಲ್ಲಿ ಟ್ರಾವೆಲ್ ವಿಚಾರಗಳನ್ನು ಪೋಸ್ಟ್ ಮಾಡುತ್ತಿದ್ದರು. ಅದರೊಂದಿಗೆ ಪ್ರಮುಖ ಬ್ರ್ಯಾಂಡ್‌ಗಳ ಡೀಲ್ ಕೂಡ ಹೊಂದಿದ್ದರು. ಇನ್ಸ್‌ಟಾಗ್ರಾಮ್ ಹಾಗೂ ಯೂಟ್ಯೂಬ್‌ನಿಂದ ಆದಾಯ ಕೂಡ ಪಡೆಯುತ್ತಿದ್ದ ಆಕೆಯ ಮಾಸಿಕ ಆದಾಯ ಹಾಗೂ ನಿವ್ವಳ ಮೌಲ್ಯವನ್ನು ನೋಡೋಣ.
May 19, 2025, 3:56 PM IST
ಸೀತಾ ರಾಮ ಖ್ಯಾತಿಯ ನಟಿ ಮೇಘನಾ ಶಂಕರಪ್ಪ ಉದಯಪುರಕ್ಕೆ ತೆರಳಿದ್ದು, ಅಲ್ಲಿನ ಸುಂದರ ಅರಮನೆ, ಪ್ರಕೃತಿ ಸೌಂದರ್ಯದ ಫೋಟೊ ಶೇರ್ ಮಾಡಿದ್ದಾರೆ.
May 19, 2025, 3:27 PM IST
ಬನಾರಸ್‌ನಿಂದ ಬೆಂಗಳೂರಿಗೆ ಹೋಗಬೇಕಾ? ಕೆಲವು ಏರ್‌ಲೈನ್ಸ್‌ಗಳು ಭರ್ಜರಿ ಆಫರ್‌ಗಳನ್ನು ಕೊಡುತ್ತಿವೆ. ಈ ಹಿಂದೆ ಯಾವಾಗಲೂ ನಿರೀಕ್ಷೆ ಮಾಡದಷ್ಟು ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್‌ಗಳು ಸಿಗುತ್ತಿವೆ. ರೈಲಿನ ಎಸಿ ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆಯಲ್ಲಿ ವಿಮಾನದಲ್ಲಿಯೇ ಇದೀಗ ಬೆಂಗಳೂರಿಗೆ ಪ್ರಯಾಣ ಮಾಡಬಹುದು.
May 19, 2025, 3:22 PM IST
ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಯೂಟ್ಯೂಬರ್ ಜ್ಯೋತಿ ಮಲೋತ್ರಾ ಉಜ್ಜೈನಿ-ಇಂದೋರ್‌ಗೆ ಭೇಟಿ ನೀಡಿದ್ದರು, ಆದರೆ ಒಂದೇ ಒಂದು ಸ್ಥಳೀಯ ಭೇಟಿಯ ವೀಡಿಯೊವನ್ನು ತೋರಿಸಲಿಲ್ಲ.