Asianet Suvarna News Asianet Suvarna News

ನಿಜಜೀವನದಲ್ಲಿ ಹೇಗಿರ್ತಾರೆ ಸತ್ಯ? ಅಮೂಲ್ ಬೇಬಿ ಬಗ್ಗೆ ಗೊತ್ತಾ? ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ ಗೌತಮಿ-ಸಾಗರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಈಗಾಗಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ಸತ್ಯ ಮತ್ತು ಅಮೂಲ್ ಬೇಬಿ ಪಾತ್ರಗಳು ಚಿರಪರಿಚಿತವಾಗಿದೆ. ಅಮೂಲ್ ಬೇಬಿಯಾಗಿ ನಟ ಸಾಗರ್ ಕಾಣಿಸಿಕೊಂಡಿದ್ದಾರೆ. ಸತ್ಯ ಪಾತ್ರದಲ್ಲಿ ಗೌತಮಿ ನಟಿಸಿದ್ದಾರೆ. ಇತ್ತೀಚಿಗಷ್ಟೆ ಗೌತಮಿ ಮತ್ತು ಸಾಗರ್ ಇಬ್ಬರೂ ಸುವರ್ಣವಾಹಿನಿ ಜೊತೆ ಮಾತನಾಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಈಗಾಗಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ಸತ್ಯ ಮತ್ತು ಅಮೂಲ್ ಬೇಬಿ ಪಾತ್ರಗಳು ಚಿರಪರಿಚಿತವಾಗಿದೆ. ಅಮೂಲ್ ಬೇಬಿಯಾಗಿ ನಟ ಸಾಗರ್ ಕಾಣಿಸಿಕೊಂಡಿದ್ದಾರೆ. ಸತ್ಯ ಪಾತ್ರದಲ್ಲಿ ಗೌತಮಿ ನಟಿಸಿದ್ದಾರೆ. ಇತ್ತೀಚಿಗಷ್ಟೆ ಗೌತಮಿ ಮತ್ತು ಸಾಗರ್ ಇಬ್ಬರೂ ಸುವರ್ಣವಾಹಿನಿ ಜೊತೆ ಮಾತನಾಡಿದ್ದಾರೆ. ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ಸತ್ಯ ಅಂತನೆ ಖ್ಯಾತಿಗಳಿಸಿರುವ ಗೌತಮಿ ನಿಜಜೀವನದಲ್ಲಿ ಹೇಗಿರ್ತಾರೆ, ಸಾಗರ್ ಹೇಗೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಇಂಟ್ರಸ್ಟಿಂಗ್ ಸಂದರ್ಶನದ ಒಂದು ತುಣುಕು ಇಲ್ಲಿದೆ.