Asianet Suvarna News Asianet Suvarna News

Sara Ali Khan: ಸೀಕ್ರೆಟ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಸಾರಾ ಅಲಿ ಖಾನ್​? ಮದುವೆ ಯಾವಾಗ ಗೊತ್ತಾ ?

ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್‌ ಆಗ್ತಿದೆ. 
 

ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿ ಖಾನ್ (Sara Ali Khan) ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್‌ ಆಗ್ತಿದೆ. ಅಲ್ಲದೇ ಇನ್ನೂ ಸ್ವಲ್ಪ ದಿನದಲ್ಲೇ ಮದುವೆ(Marriage) ದಿನಾಂಕ ಕೂಡ ಅನೌನ್ಸ್‌ ಮಾಡ್ತಾರಂತೆ. ಉದ್ಯಮಿಯೊಬ್ಬರ ಜೊತೆ ಈಗಾಗಲೇ ಸಾರಾ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ನಟಿ ಮದುವೆಗೆ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ಆರ್ಯನ್ ಅವರಿಂದ ಹಿಡಿದು ಕ್ರಿಕೆಟಿಗ ಶುಭ್ ಮನ್ ಗಿಲ್ ವರೆಗೆ ಅನೇಕರ ಜೊತೆ ಸಾರಾ ಅಲಿ ಖಾನ್ ಹೆಸರು ತಳುಕು ಹಾಕಿಕೊಂಡಿತ್ತು.

ಇದನ್ನೂ ವೀಕ್ಷಿಸಿ:  Dolly Dhananjay : ಹೊರ ನಡೆದ ಡಾರ್ಲಿಂಗ್ ಕೃಷ್ಣ! ಐತಿಹಾಸಿಕ 'ಹಲಗಲಿ' ಸಿನಿಮಾದಲ್ಲಿ ಡಾಲಿ!