ಬಿಟೌನ್‌ಗೆ ಹಾರಿದ 'ಸಿಂಗಾರ ಸಿರಿ': ವಿವೇಕ್ ಅಗ್ನಿಹೋತ್ರಿ ಸಿನಿಮಾದಲ್ಲಿ ಸಪ್ತಮಿ ಗೌಡ

ಕಾಂತಾರ ಚೆಲುವೆ ಸಪ್ತಮಿ ಗೌಡ ಹಿಂದೆ ಇದೀಗ ಬಾಲಿವುಡ್ ಸಿನಿಮಾ ಜಗತ್ತು ಬಿದ್ದಿದ್ದು, ಬಿಟೌನ್'ನಿಂದ ಲೀಲಾಗೆ ಬಿಗ್ ಆಫರ್ ಬಂದಿದೆ. 
 

Share this Video
  • FB
  • Linkdin
  • Whatsapp

ಕಾಂತಾರ ಸಿನಿಮಾವು, ನಟಿ ಸಪ್ತಮಿ ಗೌಡಗೆ ಸೌತ್'ನ ಟಾಪ್ ಹೀರೋಯಿನ್ ಪಟ್ಟ ಕೊಟ್ಟಿದೆ. ಇದೀಗ ನಮ್ ಲೀಲಾ ಬಾಲಿವುಡ್'ಗೂ ಹಾರಿದ್ದಾರೆ. 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾದ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಸಿನಿಮಾದಲ್ಲಿ ಸಪ್ತಮಿ ಗೌಡ ಹೀರೋಯಿನ್ ಆಗಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಅಂತ ಕೊರೋನಾ ವಾಕ್ಸಿನ್ ಕಥೆಯ ಸಿನಿಮಾ ಬರ್ತಾ ಇದೆ. ಈ ಸಿನಿಮಾಗೆ ಸಪ್ತಮಿ ಗೌಡ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಕಾಂತಾರ' ಸೃಷ್ಟಿಸಿದ ದಾಖಲೆಗಳನ್ನು ಧೂಳಿಪಟ ಮಾಡಿ: ರಿಷಬ್ ಶೆಟ್ಟಿಗೆ ಕ ...

Related Video