ಪ್ರತಿ ಫೋಟೋದಲ್ಲೂ ಹೊಟ್ಟೆಗೆ ಕೈ ಅಡ್ಡ ಇಟ್ಟುಕೊಂಡ ಐಶ್ವರ್ಯ ರೈ ಗರ್ಭಿಣಿ ನಾ?

ಕೆಲವು ದಿನಗಳಿಂದ ಪಾಂಡಿಚೆರಿಯಲ್ಲಿ ಮಣಿರತ್ನಂ ಸಿನಿಮಾ ಚಿತ್ರೀಕರಣ ಮಾಡುತ್ತಿರುವ ಬಾಲಿವುಡ್ ಸುಂದರಿ ಐಶ್ವರ್ಯ ರೈ ಬಹುಭಾಷಾ ನಟ ಶರತ್ ಕುಮಾರ್ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪ್ರತಿಯೊಂದೂ ಫೋಟೋದಲ್ಲಿಯೂ ಐಶ್ವರ್ಯ ಹೊಟ್ಟೆಗೆ ಕೈ ಅಡ್ಡ ಇಟ್ಟು ಕೊಂಡಿದ್ದಾರೆ. ಗರ್ಭಿಣಿ ಎಂಬ ಕಾರಣಕ್ಕೆ ಈ ರೀತಿ ಪೋಸ್ ಕೊಟ್ಟಿರಬಹುದು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 
 
Share this Video
  • FB
  • Linkdin
  • Whatsapp

ಕೆಲವು ದಿನಗಳಿಂದ ಪಾಂಡಿಚೆರಿಯಲ್ಲಿ ಮಣಿರತ್ನಂ ಸಿನಿಮಾ ಚಿತ್ರೀಕರಣ ಮಾಡುತ್ತಿರುವ ಬಾಲಿವುಡ್ ಸುಂದರಿ ಐಶ್ವರ್ಯ ರೈ ಬಹುಭಾಷಾ ನಟ ಶರತ್ ಕುಮಾರ್ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪ್ರತಿಯೊಂದೂ ಫೋಟೋದಲ್ಲಿಯೂ ಐಶ್ವರ್ಯ ಹೊಟ್ಟೆಗೆ ಕೈ ಅಡ್ಡ ಇಟ್ಟು ಕೊಂಡಿದ್ದಾರೆ. ಗರ್ಭಿಣಿ ಎಂಬ ಕಾರಣಕ್ಕೆ ಈ ರೀತಿ ಪೋಸ್ ಕೊಟ್ಟಿರಬಹುದು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video