
Yash: ಜಗತ್ತು ಗೆಲ್ಲುವ ಹಠದಲ್ಲಿ ರಾಕಿಂಗ್ ಸ್ಟಾರ್ ಯಶ್..!
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಇದೀಗ ಇಡೀ ಜಗತ್ತೇ ಮಾತನಾಡುತ್ತಿದೆ. ಕೆಜಿಎಫ್ ನಂತರ ಯಶ್'ನ ಮುಂದಿನ ಸಿನಿಮಾ ಬಗ್ಗೆ ಹಲವು ಕುತೂಹಲಗಳು ಇವೆ.
ಕೆಜಿಎಫ್ ಸಿನಿಮಾದಿಂದ ಹೊಸ ಸಂಚಲನ ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್, ದೊಡ್ಡ ಯೋಜನೆಯಲ್ಲಿ ಇದ್ದಾರೆ. ಕೆಜಿಎಫ್ 2 ನಂತರ ಅವರ ಮುಂದಿನ ಸಿನಿಮಾ ಯಾವುದು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಕೆಜಿಎಫ್- 2 ಹಾಲಿವುಡ್ ಸಿನಿಮಾಗಳನ್ನು ನೆನಪಿಸಿತ್ತು. ಯಶ್ ತಮ್ಮ ಮುಂದಿನ ಚಿತ್ರವನ್ನು ಆ ರೇಂಜ್‌ನಲ್ಲಿ ತೆರೆಗೆ ತರುವ ಮನಸ್ಸು ಮಾಡಿರುವುದಾಗಿ ಹೇಳಿದ್ದಾರೆ. ನನ್ನ ಗುರಿಯೇನಿದ್ರೂ ರೆಸ್ಟ್ ಆಫ್ ದಿ ವರ್ಲ್ಡ್ ಎಂದಿರುವ ರಾಕಿಭಾಯ್, ಜಗತ್ತು ಗೆಲ್ಲುವ ಹಠದಲ್ಲಿದ್ದಾರೆ.
Add Asianetnews Kannada as a Preferred Source

Circus Collection; ಮೋಡಿ ಮಾಡದ ರಣ್ವೀರ್; 10 ವರ್ಷಗಳಲ್ಲೇ ಅತ್ಯಂತ ಕೆಟ್ಟ ಓಪನಿಂಗ್ ಪಡೆದ ರೋಹಿತ್ ಸಿನಿಮಾ