Asianet Suvarna News Asianet Suvarna News

ವರ್ಲ್ಡ್ ಸಿನಿಮಾಗಳ ಜೊತೆ ಕಾಂಪಿಟೇಶನ್: ಒಂದೇ ದಾರಿಯಲ್ಲಿ ಹೊರಟ ರಾಜಮೌಳಿ & ಯಶ್

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಟಾರ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿಯದ್ದು ಒಂದೇ ದಾರಿ ಒಂದೇ ಗುರಿ ಅನ್ನೋ ಹಾಗಾಗಿದೆ.
 

ಟಾಲಿವುಡ್ ನಿರ್ದೇಶಕ ಎಸ್‌.ಎಸ್ ರಾಜಮೌಳಿ, ತಮ್ಮ ಮುಂದಿನ ಸಿನಿಮಾ ಪ್ರಚಾರವನ್ನು ಶುರು ಮಾಡಿದ್ದಾರೆ. ರಾಜಮೌಳಿ ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡೋದು ಕನ್ಫಮ್ ಆಗಿದೆ. ಹೀಗಾಗಿ RRR ಸಿನಿಮಾದ ನೆಪದಲ್ಲಿ ಹೋದಲ್ಲಿ ಬಂದಲ್ಲೆಲ್ಲಾ ತಮ್ಮ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಹೇಳಿಕೊಳ್ಳುತ್ತಾ ಪ್ರಚಾರ ಮಾಡುತ್ತಿದ್ದಾರೆ. ಈ ಕಡೆ ಮೌಳಿಯ ನಿಲುವಿನಂತೇ ಯಶ್ ಕೂಡ ನಿರ್ಧಾರ ಮಾಡಿದಂತಿದೆ. ಯಶ್ ಮುಂದಿನ ಸಿನಿಮಾ ಲೆಕ್ಕಾಚಾರ ಕೂಡ ದೊಡ್ಡದಾಗೆ ಇದೆ. ಇಬ್ಬರು ವರ್ಲ್ಡ್ ಸಿನಿಮಾಗಳ ಜೊತೆ ಕಾಂಪಿಟ್ ಮಾಡುವಂತೆ ನಿರ್ಮಾಣ ಮಾಡೋ ಐಡಿಯಾ ಹಾಕಿಕೊಂಡಿದ್ದಾರಂತೆ. ಹೀಗಾಗಿ ರಾಜಮೌಳಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಗುರಿ ಒಂದೇ ಆಗಿದೆ ಅಂತ ಸೌತ್ ಸಿನಿ ದುನಿಯಾದಲ್ಲಿ ಹೊಸ ಟಾಕ್ ಕ್ರಿಯೆಟ್ ಆಗಿದೆ.

ಹೆಣ್ಣು ಕಾಳಿ ಅವತಾರ ಎತ್ತಿದ್ರೆ ಶಿವನನ್ನೂ ಎದುರಿಸಬಹುದು: ನಟಿ ಮಾಲಾಶ್ ...

Video Top Stories