ದೀಪಿಕಾ ಪಡುಕೋಣೆ ಬೆನ್ನ ಮೇಲೆ ರಣ್ವೀರ್ ಸಿಂಗ್ ಪೋಸ್ಟರ್; ಜಾಕೆಟ್ ವೈರಲ್!

ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣದಲ್ಲಿ ಪತಿ ರಣವೀರ್ ಸಿಂಗ್ ಕೈ ಹಿಡಿದುಕೊಂಡು ಬರುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಆದರೆ ಈ ಸಲ ನೆಟ್ಟಿಗರ ಗಮನ ಸೆಳೆದಿರುವುದು ಇವರಿಬ್ಬರ ಲವಿ ಡವಿ ಅಲ್ಲ ದೀಪಿ ಜಾಕೆಟ್ ಮೇಲಿರುವ ರಣವೀರ್ ಸಿಂಗ್ ಪೇಯಿಟಿಂಗ್. ಈ ವಿಡಿಯೋ ನೋಡಿ.... 

First Published Aug 1, 2023, 3:48 PM IST | Last Updated Aug 1, 2023, 3:48 PM IST

ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣದಲ್ಲಿ ಪತಿ ರಣವೀರ್ ಸಿಂಗ್ ಕೈ ಹಿಡಿದುಕೊಂಡು ಬರುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಆದರೆ ಈ ಸಲ ನೆಟ್ಟಿಗರ ಗಮನ ಸೆಳೆದಿರುವುದು ಇವರಿಬ್ಬರ ಲವಿ ಡವಿ ಅಲ್ಲ ದೀಪಿ ಜಾಕೆಟ್ ಮೇಲಿರುವ ರಣವೀರ್ ಸಿಂಗ್ ಪೇಯಿಟಿಂಗ್. ಈ ವಿಡಿಯೋ ನೋಡಿ.... 

ಕರಣ್ ಮೂರ್ಖತನಕ್ಕೆ 250 ಕೋಟಿ ಖರ್ಚು: ಟೀಕಿಸಿದ ಕಂಗನಾ ರಣಾವತ್!