ಕರಣ್ ಮೂರ್ಖತನಕ್ಕೆ 250 ಕೋಟಿ ಖರ್ಚು: ಟೀಕಿಸಿದ ಕಂಗನಾ ರಣಾವತ್!
ಕರಣ್ ಜೋಹಾರ್ ನಿರ್ಮಾಣ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಡ್ರೆಸ್ಸಿಂಗ್ ನೋಡಲು ಕಾರ್ಟೂನ್ ರೀತಿ ಇದೆ ಎಂದು ಕಂಗನಾ ಕಾಲೆಳೆದಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಕರಣ್‌ಗೆ ಹಲವು ವಿಚಾರಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಮನಸ್ಸಿನ ವಿಚಿತ್ರ ಲವ್ ಕೋರಿಕೆ ಹೇಳಿದ ಕಂಗನಾ: ಯಾರಪ್ಪಾ ಬಲಿಪಶು ಅಂತಿದ್ದಾರೆ ಫ್ಯಾನ್ಸ್!