
Suriya- Jyothika: ಜ್ಯೋತಿಕಾ ಬಳಿ ಮಹಿಳಾ ಅಭಿಮಾನಿ ಗಂಡನನ್ನೇ ಕೇಳೋದಾ ? ! ಇದಕ್ಕೆ ನಟಿ ಹೇಳಿದ್ದೇನು ?
ಮಹಿಳಾ ಅಭಿಮಾನಿ ನಟ ಸೂರ್ಯ ಅವರನ್ನು ಒಂದು ದಿನದ ಮಟ್ಟಿಗೆ ನನಗೆ ನೀಡುತ್ತೀರಾ? ಎಂದು ನಟಿ ಜ್ಯೋತಿಕಾ ಬಳಿ ಕೇಳಿದ್ದಾರೆ.
ನಟ ಸೂರ್ಯ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ‘ಕಂಗುವಾ’ ಟೀಸರ್ ರಿಲೀಸ್(Kanguva Movie Teaser) ಆಗಿದ್ದೆ ತಡ ಅವರ ಕ್ರೇಜ್ ಇನ್ನೂ ಹೆಚ್ಚಾಗಿದೆ. ಈಗಂತೂ ಅಭಿಮಾನಿಗಳು(Fans) ಅವರನ್ನು ಹೆಚ್ಚು ಇಷ್ಟಪಡಲು ಶುರು ಮಾಡಿದ್ದಾರೆ. ಇಲ್ಲೊಬ್ರು ಮಹಿಳಾ ಅಭಿಮಾನಿ(Lady Fan) ನಟ ಸೂರ್ಯ(Suriya) ಅವರನ್ನು ಒಂದು ದಿನದ ಮಟ್ಟಿಗೆ ನನಗೆ ನೀಡುತ್ತೀರಾ? ಕಳೆದ 16 ವರ್ಷಗಳಿಂದ ನಾನು ಸೂರ್ಯ ಅವರ ಅಭಿಮಾನಿಯಾಗಿದ್ದೇನೆ ಎಂದು ಅವರು ಕೇಳಿದ್ದಾರೆ. ಇದಕ್ಕೆ ಜ್ಯೋತಿಕಾ(Jyothika) ಇಲ್ಲ.. ಅದೆಲ್ಲ ಬೇಡ ಎಂದು ಉತ್ತರಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: Matinee Trailer Release: ಸತೀಶ್-ರಚಿತಾ ಚಿತ್ರಕ್ಕೆ ಸಿಕ್ತು ದರ್ಶನ್ ಸಾಥ್! ಮ್ಯಾಟ್ನಿ ಟ್ರೈಲರ್ ರಿಲೀಸ್ ಮಾಡಿದ ದರ್ಶನ್..!