
3500 ಕೋಟಿ ಒಡೆಯನ ಜೊತೆ ಕೃತಿ ಕಲ್ಯಾಣ ರಹಸ್ಯ; ನಿಜಕ್ಕೂ 9 ವರ್ಷ ಚಿಕ್ಕವನೇ?
2025ಕ್ಕೆ ಫಿಕ್ಸ್ ಅಂತೆ ಗ್ಲ್ಯಾಮರ್ ಗೊಂಬೆ ಕೃತಿ ಸನನ್ ಮದುವೆ. ಯುಕೆ ಮೂಲದ ಶ್ರೀಮಂತ ಉದ್ಯಮಿಯ ಪುತ್ರ ಕಬೀರ್.
ಇದೀಗ 2025ರಲ್ಲೂ ಹಲವು ಚೆಲುವೆಯರು ಮದುವೆ ತಯಾರಿಯಲ್ಲಿದ್ದಾರೆ. ಸೌತ್ ಸುಂದ್ರಿ, ಬಾಲಿವುಡ್ ಬೆಡಗಿ, ಗ್ಲ್ಯಾಮರ್ ಗೊಂಬೆ ಕೃತಿ ಸನನ್ ಮದುವೆ ಬಗ್ಗೆಯೂ ಸಿನಿಲೋಕದಲ್ಲಿ ಸುದ್ದಿ ಹರಿದಾಡ್ತಾ ಇದೆ. 2025ರಲ್ಲಿ ಈ ಚೆಲುವೆ ವಿವಾಹಕ್ಕೆ ಸಜ್ಜಾಗ್ತಾ ಇದ್ದು, ಈಕೆ ಆಯ್ಕೆ ಮಾಡಿಕೊಂಡರೋ ಹುಡ್ಗನ ವಿಷ್ಯ ಬಿಸಿ ಬಿಸಿ ಚರ್ಚೆ ಹುಟ್ಟಿಹಾಕಿದೆ.ಕೃತಿ ಸನನ್ ಬಾಯ್ ಫ್ರೆಂಡ್ ಅಂತ ಹೇಳಲಾಗ್ತಾ ಇರೋ ಕಬೀರ್ ಬಹಿಯಾ, ಕೃತಿಗಿಂತ ಭರ್ತಿ 9 ವರ್ಷ ಚಿಕ್ಕವನು. ಕೃತಿಗೀಗ 34 ವರ್ಷ. ಈ ಹುಡುಗನಿಗೆ ಜಸ್ಟ್ 25. ಈತನ ವಯಸ್ಸು ಚಿಕ್ಕದಾದ್ರೂ ಇವನ ಹೆಸರಲ್ಲಿರೋ ಆಸ್ತಿ ಮಾತ್ರ ತುಂಬಾನೇ ಜಾಸ್ತಿ. ಈತ ಯುಕೆಯಲ್ಲಿ ಸೆಟಲ್ ಆಗಿರೋ ಬಹಿಯಾ ಫ್ಯಾಮಿಲಿಯ ಪುತ್ರ. ಈತನ ಹೆಸರಲ್ಲಿ ಭರ್ತಿ 3500 ಕೋಟಿಯ ಪ್ರಾಪರ್ಟಿ ಇದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ ಅರ್ಯನ್ ; ಮಾಲಾಶ್ರೀ ಮಗ ಹೇಗಿದ್ದಾನೆ ನೋಡಿ