Sandalwood

ಕನಸಿನ ರಾಣಿ

ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ತಮ್ಮ ಮಗನನ್ನು ಈ ಬಣ್ಣದ ಪ್ರಪಂಚಕ್ಕೆ ಕರೆ ತರು ಸಜ್ಜಾಗುತ್ತಿದ್ದಾರೆ. ಸದ್ಯ ವಿದ್ಯಾಭ್ಯಾಸದ ಜೊತೆ ಆರ್ಯನ್ ಸಣ್ಣ ಪುಟ್ಟ ತಯಾರಿಗಳನ್ನು ಶುರು ಮಾಡಿದ್ದಾರಂತೆ. 

Image credits: Malashree instagram

ಮಾಲಾಶ್ರೀ ಪುತ್ರ

ಆರ್ಯನ್ ಸದ್ಯ ಕಾಲೇಜ್‌ನಲ್ಲಿ ಎರಡನೇ ವರ್ಷ ಮುಗಿಸುತ್ತಿದ್ದಾರೆ ಇದರ ನಡುವೆ ನಾಯಕನಾಗಿ ಎಂಟ್ರಿ ಕೊಡಲು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾನೆ ಎಂದು ಸಂದರ್ಶನ್‌ದಲ್ಲಿ ಮಾಲಾಶ್ರೀ ಹೇಳಿದ್ದಾರೆ. 

Image credits: Malashree instagram

ಕೋಟಿ ರಾಮು ಕನಸು

ಆರ್ಯನ್ ನಾಯಕನಾಗ ಬೇಕು ಅನ್ನೋದು ರಾಮು ಮತ್ತು ನನ್ನ ಕನಸು. ಈ ವಿಚಾರದಲ್ಲಿ ಆರ್ಯನ್ ಕೂಡ ಅಷ್ಟೇ ಪ್ಯಾಷನೇಟ್ ಆಗಿದ್ದಾನೆ

Image credits: Malashree instagram

ಆರಾಧನಾ ರಾಮ್‌ ಎಂಟ್ರಿ

ಕಾಟೇರ ಚಿತ್ರದ ಮೂಲಕ ನನ್ನ ಮಗಳು ಆರಾಧನಾ ಈಗಾಗಲೆ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫಾಲೋವರ್ಸ್ ಪಡೆದಿದ್ದಾರೆ. 

Image credits: Malashree instagram

ಆಕ್ಷನ್ ಹೇಳಲು ಆಸೆ ಇತ್ತು

 ಒಂದು ಸಮಯದಲ್ಲಿ ನಾನು ವೀರ ಹಾಗೂ ಕಿರಣ್ ಬೇಡಿ ಸಿನಿಮಾಗಳಲ್ಲಿ ನಟಿಸುವಾಗ ನಿರ್ದೇಶನದ ಬಗ್ಗೆ ಯೋಚನೆ ಮಾಡಿದ್ದೆ. ಆದರೆ ಸಮಯ ಕಳೆಯುತ್ತಿದ್ದಂತೆ ಆ ಕನಸು ಮಾಯವಾಗಿತ್ತು.

Image credits: Malashree instagram

ಮಕ್ಕಳ ಮೇಲೆ ಫೋಕಸ್

ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಹಾಗೂ ನಿರ್ದೇಶನ ಮಾಡುವ ಶೈಲಿ ತುಂಬಾನೇ ಬದಲಾಗಿದೆ. ಆದರೂ ನಾನು ನನ್ನ ನಟನೆ ಮತ್ತು ಮಕ್ಕಳ ಕೆಲಸದ ಮೇಲೆ ಗಮನ ಕೊಡಲು ನಿರ್ಧರಿಸಿದ್ದೀನಿ.

Image credits: Malashree instagram

'ಗಂಡಸರಿಗೆ ಹೆಂಡ್ತಿ ಅಲ್ಲ, ಮನೆಕೆಲಸದವಳು ಬೇಕು..' ಎಂದ ಯಶ್‌ ಹೀರೋಯಿನ್‌!

ಜೊತೆ ಜೊತೆಯಲಿ ಸೀರಿಯಲ್ ನಟ ಅನಿರುದ್ಧ್ ಮುದ್ದಾದ ಫ್ಯಾಮಿಲಿ ಫೋಟೊ

ಖ್ಯಾತ ಕನ್ನಡ ನಟನ ಬಾಡಿಗಾರ್ಡ್ ಇಂದು ದಕ್ಷಿಣದ ಫೇಮಸ್‌ ವಿಲನ್!

ಉಪ್ಪಿ ಯುಐ ಸೇರಿ ಈ ವಾರ ದಕ್ಷಿಣದಲ್ಲಿ ರಿಲೀಸ್‌ ಆಗಲಿರೋ ಕುತೂಹಲಕಾರಿ ಸಿನೆಮಾಗಳಿವು