ಹೊಸ ಗರ್ಲ್‌ ಫ್ರೆಂಡ್ ಜೊತೆ ಹೋಟೆಲ್‌ನಲ್ಲಿ ಕಾಣಿಸಿಕೊಂಡ Dhanush

ಕಾಲಿವುಡ್ ನಟ ಧನುಷ್, ರಜನಿಕಾಂತ್ ಮಗಳು ಐಶ್ವರ್ಯಾರನ್ನು ಮದುವೆಯಾಗಿ, ಸುಮಾರು ಎರಡು ದಶಕಗಳ ಕಾಲ ಸಂಸಾರ ನಡೆಸಿದ್ದರು. ಆದರೆ, ದಾಂಪತ್ಯದಲ್ಲಿ ಅದೇನಾಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಇವರ ಬಾಳಿನಲ್ಲಿ ಡಿವೋರ್ಸ್ ಆಯಿತು.

Share this Video
  • FB
  • Linkdin
  • Whatsapp

ಕಾಲಿವುಡ್ (Kollywood) ನಟ ಧನುಷ್ (Dhanush), ರಜನಿಕಾಂತ್ (Rajanikanth) ಮಗಳು ಐಶ್ವರ್ಯಾರನ್ನು (Aishwarya) ಮದುವೆಯಾಗಿ, ಸುಮಾರು ಎರಡು ದಶಕಗಳ ಕಾಲ ಸಂಸಾರ ನಡೆಸಿದ್ದರು. ಆದರೆ, ದಾಂಪತ್ಯದಲ್ಲಿ ಅದೇನಾಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಇವರ ಬಾಳಿನಲ್ಲಿ ಡಿವೋರ್ಸ್ (Divorce) ಆಯಿತು. ಯಾವಾಗ ಇಂಥ ಒಬ್ಬ ಮಹಾನ್ ನಟರ ಜೀವನದಲ್ಲಿ ಡಿವೋರ್ಸ್ ಆಗುತ್ತೋ, ಆಗಲೆಲ್ಲಾ ಅಭಿಮಾನಿಗಳು ಮತ್ತೆ ಈ ಜೋಡಿ ಒಂದಾಗಲಿ ಎಂದೇ ಪ್ರಾರ್ಥಿಸುತ್ತಾರೆ. 

ಇದು ಡಿವೋರ್ಸ್‌ ಅಲ್ಲ ಸಣ್ಣ ಜಗಳ; Danush ತಂದೆ ಸ್ಪಷ್ಟನೆ!

ಐಶ್ವರ್ಯಾ ಯಾವಾಗ ಕೊರೋನಾ ತಗುಲಿ, ಆಸ್ಪತ್ರೆಗೆ ದಾಖಲಾಗಿದ್ದರೂ ಆಗಲೂ ಫ್ಯಾನ್ಸ್ ಹಾರೈಸಿದ್ದು ಇದನ್ನೇ. ಒಂದಾಗಬಹುದು ಎಂಬ ರೂಮರ್ ಸಹ ಹರಡಿತ್ತು. ಆದರೆ, ಎಲ್ಲವಕ್ಕೂ ಫುಲ್ ಸ್ಟಾಪ್ ನೀಡುವಂತೆ ಇದೀಗ ಧನುಷ್ ಹೊಟೇಲ್‌ವೊಂದರಲ್ಲಿ ಬೇರೆಯೊಬ್ಬ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಯಾರಾಪ್ಪಾ ಇವಳು ಎಂಬುವುದು ಸದ್ಯಕ್ಕೆ ಕಾಲಿವುಡ್‌ನ ಹಾಟ್ ನ್ಯೂಸ್. ಅಷ್ಟಕ್ಕೂ ಯಾರಿವಳು? ಇಲ್ಲಿದೆ ನೋಡಿ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video