
Devara Movie: 'ದೇವರ’ ಚಿತ್ರಕ್ಕಾಗಿ ಗೋವಾದಲ್ಲಿ ಜೂನಿಯರ್ ಎನ್‌ಟಿಆರ್: ಫ್ಯಾನ್ಸ್‌ಗೆ ನೆನಪಾಯ್ತು ‘ಕಾಂತಾರ’ ಲುಕ್ !
ಗೋವಾದಲ್ಲಿ ದೇವರ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಸೆಟ್‌ನಲ್ಲಿನ ಜ್ಯೂ.ಎನ್ ಟಿಆರ್ ಇರುವ ಫೋಟೋ ವೈರಲ್ ಆಗುತ್ತಿದೆ.
ನಟ ಜ್ಯೂ.ಎನ್‌ಟಿಆರ್ ದೇವರ ಸಿನಿಮಾ (Devara Movie) ಶೂಟಿಂಗ್‌ಗಾಗಿ(Shooting) ಗೋವಾದಲ್ಲಿ ಇದ್ದಾರೆ. ಅವರ ಈ ಸಿನಿಮಾದ ಫೋಟೋ ನೋಡಿದ ಬಳಿಕ ಅನೇಕರಿಗೆ ಕಾಂತಾರ( Kantara) ನೆನಪಾಗಿದೆ. ಯಾಕಂದ್ರೆ ಈ ಸಿನಿಮಾದಲ್ಲಿನ ಜ್ಯೂ.ಎನ್‌ಟಿಆರ್ (JR NTR) ಲುಕ್ ಸೇಮ್ ಕಾಂತಾರಾ ಶಿವನ ರೀತಿ ಇದೆ. ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಜೂನಿಯರ್ ಎನ್‌ಟಿಆರ್ ಅವರು ರಾ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೂ.ಎನ್ ಟಿಆರ್ ಮತ್ತು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ(Rishab Shetty) ಒಂದು ರೀತಿಯಲ್ಲಿ ಹೋಲಿಕೆಯಿದೆ. ಗಡ್ಡ ಬಿಟ್ಟುಕೊಂಡರೆ ಇಬ್ಬರೂ ಒಂದೇ ಥರಾ ಕಾಣಿಸ್ತಾರೆ ಎಂದು ಹಲವು ಬಾರಿ ನೆಟ್ಟಿಗರು ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ರಿಷಬ್ ಶೆಟ್ಟಿ ಹೊಸ ರೆಕಾರ್ಡ್! ಸಿನಿಮಾ ಶೂಟಿಂಗ್ ಮೊದಲೇ 'ಕಾಂತಾರ ಪ್ರೀಕ್ವೆಲ್' ಸೇಲ್..!