ಮದುವೆ ಬೆನ್ನಲ್ಲೇ ಹಂಸಿಕಾಳ ಕಾಲೆಳೆದ ನೆಟ್ಟಿಗರು: ಎಲ್ಲಾ ಓಕೆ, ಸೆಕೆಂಡ್ ಹ್ಯಾಂಡ್ ಗಂಡ ಯಾಕೆ ಎಂದು ಟ್ರೋಲ್

ನಟಿ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೊಹೈಲ್ ಕಥುರಿಯಾ ಭರ್ಜರಿಯಾಗಿ ಮದುವೆ ಆಗಿದ್ದಾರೆ. ಈ ಬೆನ್ನಲ್ಲೇ ನಟಿ ಭಾರಿ ಟ್ರೋಲ್ ಆಗಿದ್ದಾರೆ.

Share this Video
  • FB
  • Linkdin
  • Whatsapp

ಬಹುಭಾಷಾ ನಟಿ ಹನ್ಸಿಕಾ ಇತ್ತೀಚಿಗೆ ರಾಜಸ್ಥಾನದ ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಆದರೆ ಇದೀಗ ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದು ಹನ್ಸಿಕಾ ಟ್ರೋಲ್ ಆಗ್ತಿದ್ದಾರೆ. ಆಸ್ತಿಗಾಗಿ ಎಂದು ಒಂದಷ್ಟು ಜನ ಫುಲ್‌ ಟ್ರೋಲ್‌ ಮಾಡಿದರೆ, ಇನ್ನು ಕೆಲವರು ಏನೇನೋ ಕಾಮೆಂಟ್ ಹಾಕುತ್ತಿದ್ದಾರೆ. ಅಂದಹಾಗೆ ಹಂಸಿಕಾ ತಮ್ಮ ಗೆಳತಿಯ ಗಂಡನನ್ನು ಮದುವೆ ಆಗಿದ್ದಾರೆ. ಮೊದಲನೇ ಹೆಂಡತಿಗೆ ಡಿವೋರ್ಸ್‌ ಕೊಟ್ಟ ಮೇಲೆ ಹಂಸಿಕಾಳನ್ನು ಉದ್ಯಮಿ ಸೊಹೈಲ್ ಮದುವೆ ಆಗಿದ್ದಾರೆ.

Related Video