ಬರ್ತ್‌ಡೇ ಸೆಲೆಬ್ರೇಶನ್‌ಗೆ ರಾಕಿಭಾಯ್‌ ಇನ್ವೈಟ್‌ ಮಾಡಿದ ಕರಣ್‌ ಜೋಹರ್!

ರಾಕಿಬಾಯ್ ಯಶ್ (Yash)ಹವಾ ಕೆಜಿಎಫ್ 2 (KGF 2)ಸಕ್ಸಸ್ ನಂತರ ಇನ್ನಷ್ಟು ಹೆಚ್ಚಾಗಿದೆ. ಯಶ್ ಅವರನ್ನು ಬಾಲಿವುಡ್ ಡೈರೆಕ್ಟರ್ ಕರಣ್ ಜೋಹರ್ (Karan Johar) ತಮ್ಮ ಬರ್ತಡೇಗೆ ಆಹ್ವಾನಿಸಿದ್ದಾರಂತೆ. 

Share this Video
  • FB
  • Linkdin
  • Whatsapp

ರಾಕಿಬಾಯ್ ಯಶ್ (Yash)ಹವಾ ಕೆಜಿಎಫ್ 2 (KGF 2)ಸಕ್ಸಸ್ ನಂತರ ಇನ್ನಷ್ಟು ಹೆಚ್ಚಾಗಿದೆ. ಯಶ್ ಅವರನ್ನು ಬಾಲಿವುಡ್ ಡೈರೆಕ್ಟರ್ ಕರಣ್ ಜೋಹರ್ (Karan Johar) ತಮ್ಮ ಬರ್ತಡೇಗೆ ಆಹ್ವಾನಿಸಿದ್ದಾರಂತೆ. ಬರೀ ಆಹ್ವಾನ ಮಾತ್ರವಲ್ಲ, ನೀವು ಬರಲೇಬೇಕು ಅಂತ ಹೇಳಿದ್ದಾರೆ. ರಾಕಿಭಾಯ್ ಹೋಗ್ತಾರಾ..? ಕಾದು ನೋಡಬೇಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಿನ್ಸ್ ಮಹೇಶ್ ಬಾಬುಗೆ ತೆಲುಗು ಓದೋಕೆ ಬರೆಯೋಕೆ ಬರಲ್ಲ, ಡೈಲಾಗ್‌ನಲ್ಲಿ ಕಿಂಗ್..!

Related Video