ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ಶಾರುಖ್ ಪತ್ನಿ!

ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಒಬ್ಬರಾಗಿದ್ದು, ಒಂದು ಚಿತ್ರಕ್ಕೆ  100 ಕೋಟಿ ರೂ ಗಿಂತ ಹೆಚ್ಚು ಸಂಭಾವನೆಯನ್ನು ಪಡೆಯತ್ತಾರೆ ಎನ್ನಲಾಗಿದೆ.ಅದಲ್ಲದೆ ಇತ್ತೀಚೆಗಿನ ವರದಿ ಪ್ರಕಾರ ಶಾರುಖ್‌ ಪತ್ನಿ ಗೌರಿ ಖಾನ್‌ ಕೂಡಾ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ.

Share this Video
  • FB
  • Linkdin
  • Whatsapp

ಬಾಲಿವುಡ್ ಪವರ್‌ಫುಲ್‌ ಕಪಲ್‌ ಶಾರುಖ್ ಖಾನ್, ಗೌರಿ ಖಾನ್ ಹೆಚ್ಚು ಸಂಭಾವನೆಯನ್ನು ಪಡೆಯುವವರ ಪಟ್ಟಿಯಲ್ಲಿದ್ದು, ಇಬ್ಬರ ಆಸ್ತಿ 7000 ಕೋಟಿ ರೂ ಗಿಂತ ಜಾಸ್ತಿ ಎನ್ನಲಾಗಿದೆ.ಇನ್ನು ಗೌರಿ ಖಾನ್ ದೇಶದ ಪ್ರಮುಖ ಇಂಟಿರೀಯರ್‌ ಡಿಸೈನರ್ಸ್‌ನಲ್ಲಿ ಒಬ್ಬರಾಗಿದ್ದು,ಮುಖೇಶ್ ಅಂಬಾನಿ ಸೇರಿದಂತೆ ಅನೇಕರ ಮನೆಗಳನ್ನು ವಿನ್ಯಾಸಗೊಳಿಸಿದ್ದಾರೆ . ಇನ್ನು ಗೌರಿ ಖಾನ್ ಒಂದು ಮನೆ ಡಿಸೈನ್ ಮಾಡಲು ಸಂಭಾವನೆ ೧೦ ಕೋಟಿ ರೂ ಎನ್ನಲಾಗಿದ್ದು, ಗೌರಿ ಖಾನ್‌ರ ಒಟ್ಟುಆಸ್ತಿ ಮೌಲ್ಯ ಸುಮಾರು 1300 ಕೋಟಿ ರೂ ಗಿಂತಲು ಹೆಚ್ಚು ಎನ್ನಲಾಗುತ್ತಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Related Video