
Rajamouli- Mahesh Babu: ನಟ ಮಹೇಶ್ ಬಾಬುಗೆ ಖಡಕ್ ಸೂಚನೆ ಕೊಟ್ಟ ರಾಜಮೌಳಿ: ಏನದು ಗೊತ್ತಾ ?
ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ನಟ ಮಹೇಶ್ ಬಾಬುಗೆ ಒಂದು ಖಡಕ್ ಸೂಚನೆ ನೀಡಿದ್ದಾರಂತೆ.
ಇನ್ಮೇಲಿ ನೀವು ಪಬ್ಲಿಕ್‌ನಲ್ಲಿ ಎಲ್ಲೂ ಕಾಣಿಸಿಕೊಳ್ಳಬಾರದು ಎಂದು ನಟ ಮಹೇಶ್ ಬಾಬುಗೆ(Mahesh Babu) ನಿರ್ದೇಶಕ ರಾಜಮೌಳಿ(Director Rajamouli) ಕಟ್ಟುನಿಟ್ಟಾಗಿ ಹೇಳಿದ್ದಾರಂತೆ. ಮಹೇಶ್ ಬಾಬು ಜತೆ ರಾಜಮೌಳಿ ಮುಂದಿನ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾದ ಸಲುವಾಗಿ ಹೀಗೆ ಮಹೇಶ್ ಬಾಬುಗೆ ಖಡಕ್ ಸೂಚನೆಯನ್ನು ರಾಜಮೌಳಿ ನೀಡಿದ್ದಾರೆ. ನಿರ್ದೇಶಕ ರಾಜಮೌಳಿ ಈ ಬಾರಿ ಫ್ಯಾಂಟಸಿ ಅಡ್ವೆಂಚರಸ್ ಸಿನಿಮಾ ಮಾಡಲಿದ್ದಾರೆ. ನಟ ಮಹೇಶ್ ಬಾಬು ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇನ್ಮೇಲೆ ಅದೆಲ್ಲ ಕೆಲ ಕಾಲ ಬಂದ್ ಆಗಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: Mr. Natwarlal: ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ಕ್ರೈಂ ಥ್ರಿಲ್ಲರ್ ಚಿತ್ರ! ಫೆ. 23ಕ್ಕೆ ಮಿ. ನಟ್ವರ್‌ಲಾಲ್ ರಿಲೀಸ್!