Vedha: ತೆಲುಗಿನಲ್ಲಿ ವೇದ ರಿಲೀಸ್ ; ಅಪ್ಪು ನೆನೆದು ಶಿವಣ್ಣ ಕಣ್ಣೀರು

ವೇದ ತೆಲುಗು ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮುದ್ದಿನ ತಮ್ಮ ಅಪ್ಪು ಅವರನ್ನ ನೆನದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಕ್ಕಳಂತೆ ಅತ್ತಿದ್ದಾರೆ.
 

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ವೇದ, ಕನ್ನಡದಲ್ಲಿ ಬಿಡುಗಡೆ ಆಗಿ 75 ದಿನದ ಸೂಪರ್ ಸಕ್ಸಸ್ ಹೊಸ್ತಿಲಲ್ಲಿದೆ. ಇದೀಗ ವೇದ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗ್ತಿದ್ದು, ಹೀಗಾಗಿ ವೇದ ಟೀಂ ಹೈದರಾಬಾದ್'ಗೆ ಪ್ರಚಾರಕ್ಕೆ ತೆರಳಿದ್ರು. ವೇದ ತೆಲುಗು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ಅಪ್ಪು ಫೋಟೋ ನೋಡಿ ಗಳ ಗಳನ ಅತ್ತಿದ್ರು. ಪಕ್ಕದಲ್ಲೇ ಕೂತಿದ್ದ ಬಾಲಯ್ಯ ಶಿವಣ್ಣನನ್ನ ಅಪ್ಪಿಕೊಂಡು ಸಂತೈಸಿದ್ರು. ತೆಲುಗು ಭಾಷೆಯಲ್ಲಿ ಸುಮಾರು 500 ಚಿತ್ರಮಂದಿರಗಳಲ್ಲಿ ವೇದ ಸಿನಿಮಾ ತೆರೆಕಾಣುತ್ತಿದೆ.

Related Video