ಮೈ ತುಂಬಾ ಬಟ್ಟೆ ಹಾಕೊಂಡು ಯೋಗ ಮಾಡ್ಬೋದು ಅಲ್ವಾ?; ಮಲೈಕಾ ಕಾಲೆಳೆದ ನೆಟ್ಟಿಗರು
ಬಾಲಿವುಡ್ ನಟಿ ಮಲೈಕಾ ಅರೋರಾ ಬ್ಯೂಟಿ ಕಾಪಾಡಿಕೊಳ್ಳಲು ಸಖತ್ ವರ್ಕೌಟ್ ಮಾಡುತ್ತಾರೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿದೆ. ಜಿಮ್ ಔಟ್‌ಫಿಟ್ ಧರಿಸಿ ಈ ವೀಕೆಂಡ್ ಯೋಗ ಮಾಡಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮೈ ತುಂಬಾ ಬಟ್ಟೆ ಹಾಕೊಂಡು ಯೋಗ ಮಾಡಿದ್ದವರೂ ಇದ್ದಾರೆ ಮೇಡಂ ನೀವು ಮಾತ್ರ ಯಾಕಿಷ್ಟು ಡಿಫರೆಂಟ್ ಎಂದು ಪ್ರಶ್ನೆ ಮಾಡಿದ್ದಾರೆ.

Add Asianetnews Kannada as a Preferred Source

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment