Anushka Sharma: ಕೊಹ್ಲಿ ಪತ್ನಿಗೆ ಮೈಸೂರಿಂದ ಒಂದು ಸರ್ಪೈಸ್, ಏನದು ?

ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ(Anushka Sharma) ಮದುವೆ ಕರೆಯೋಲೆ(Wedding Invitation) ಸಿಕ್ಕಿದೆ. ಮೈಸೂರಿನ ನಯನಾ ಮತ್ತು ರುದ್ರೇಶ್ ಅವರು ಅನುಷ್ಕಾ ಶರ್ಮಾ ಅವರ ಅಪ್ಪಟ ಅಭಿಮಾನಿಗಳು. ನ.24ರಂದು ಮದುವೆಯಾಗಲಿಯೋ ಜೋಡಿ(Couple) ತಮ್ಮ ಮದುವೆ ಆಮಂತ್ರಣವನ್ನು ಅನುಷ್ಕಾಗೆ ಕಳುಹಿಸಿಕೊಟ್ಟಿದ್ದಾರೆ. ವಿಶೇಷ ಅಂದ್ರೆ ಈ ಲಗ್ನ ಪತ್ರಿಕೆ ಕನ್ನಡದಲ್ಲಿದೆ(Kannada).

Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ(Anushka Sharma) ಮದುವೆ ಕರೆಯೋಲೆ(Wedding Invitation) ಸಿಕ್ಕಿದೆ. ಮೈಸೂರಿನ ನಯನಾ ಮತ್ತು ರುದ್ರೇಶ್ ಅವರು ಅನುಷ್ಕಾ ಶರ್ಮಾ ಅವರ ಅಪ್ಪಟ ಅಭಿಮಾನಿಗಳು. ನ.24ರಂದು ಮದುವೆಯಾಗಲಿಯೋ ಜೋಡಿ(Couple) ತಮ್ಮ ಮದುವೆ ಆಮಂತ್ರಣವನ್ನು ಅನುಷ್ಕಾಗೆ ಕಳುಹಿಸಿಕೊಟ್ಟಿದ್ದಾರೆ. ವಿಶೇಷ ಅಂದ್ರೆ ಈ ಲಗ್ನ ಪತ್ರಿಕೆ ಕನ್ನಡದಲ್ಲಿದೆ(Kannada).

Anushka Sharma: ಕೊಹ್ಲಿ ಪತ್ನಿಗೆ ಕನ್ನಡದ ಮದುವೆ ಪತ್ರಿಕೆ, ಸ್ವೀಟೆಸ್ಟ್ ಎಂದ ನಟಿ

ಕನ್ನಡದಲ್ಲಿರುವ ಮದುವೆ ಆಮಂತ್ರಣ ನೋಡಿ ಖುಷಿಪಟ್ಟಿದ್ದಾರೆ ಅನುಷ್ಕಾ ಶರ್ಮಾ. ನಟಿ ಅಭಿಮಾನಿಗೆ ಪ್ರತಿಕ್ರಿಯಿಸಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ ಅಭಿಮಾನಿಗಳು. ಇದು ಮಧುರವಾದ ಆಮಂತ್ರಣ, ನೀನು ನಿಜಕ್ಕೂ ಸುಂದರ ವಧುವಾಗಲಿದ್ದಿ ಎಂದು ಅನುಷ್ಕಾ ಶರ್ಮಾ ತಮ್ಮ ಸ್ಟೋರಿಯಲ್ಲಿ(Story)ಬರೆದಿದ್ದಾರೆ. ಮದುವೆ ಆಮಂತ್ರಣ ಜೊತೆಗೆ ಸ್ವೀಟ್ಸ್(Sweets) ಕೂಡಾ ಕಳುಹಿಸಿಕೊಡಲಾಗಿದೆ. ಅಂದಹಾಗೆ ನಟಿ ಅನಷ್ಕಾ ಅವರೂ ಓದಿದ್ದು ಬೆಂಗಳೂರಿನಲ್ಲಿಯೇ. ಹಾಗಾಗಿ ಕರ್ನಾಟಕದ ನಂಟು ನಟಿಗೆ ಮೊದಲಿಂದಲೇ ಇದೆ.

Related Video