ಅನುಷ್ಕಾ ಶರ್ಮಾ ಧರಿಸಿದ್ದ ಹಳದಿ ಬಣ್ಣದ ಬಟ್ಟೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನೆಟ್ಟಿಗರು ಮಗಳ ಬಟ್ಟೆ ಧರಿಸಿದ್ದಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Cine World Jan 25, 2023, 2:45 PM IST
ಅಕ್ಷಯ್ ಕುಮಾರ್ (Akshay Kumar) ಬಾಲಿವುಡ್ನ ಅತ್ಯಂತ ಯಶಸ್ವಿ ತಾರೆಗಳಲ್ಲಿ ಒಬ್ಬರು, ಅವರು ತಮ್ಮ ವಯಸ್ಸಿನ ಹೆಚ್ಚಿನ ಸ್ಟಾರ್ಗಳಿಗಿಂತ ಹೆಚ್ಚು ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ 55 ವರ್ಷ ವಯಸ್ಸಿನ ಅಕ್ಷಯ್ ಕುಮಾರ್ ಪ್ರತಿ ಸಿನಿಮಾದಲ್ಲೂ ತಮಗಿಂತ ತುಂಬಾ ಕಿರಿಯ ನಾಯಕಿಯರ ಜೊತೆ ರೋಮ್ಯಾನ್ಸ್ ಮಾಡುತ್ತಾರೆ. ಪ್ರತಿ ಚಿತ್ರದೊಂದಿಗೆ, ಅಕ್ಷಯ್ ಕುಮಾರ್ಗೆ ವಯಸ್ಸಾಗುತ್ತಾರೆ ಮತ್ತು ಅವರ ನಾಯಕಿಯರು ಕಿರಿಯರಾಗುತ್ತಾರೆ.
Cine World Jan 16, 2023, 5:55 PM IST
ಬಾಲಿವುಡ್ ನಟಿ, ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಪತ್ನಿ ತೆರಿಗೆ ವಿಚಾರವಾಗಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Cine World Jan 13, 2023, 10:58 AM IST
ಇತ್ತೀಚೆಗಷ್ಟೇ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ದಂಪತಿ ತಮ್ಮ ಮಗಳು ವಾಮಿಕಾಳೊಂದಿಗೆ ವೃಂದಾವನದ ಕೈಂಚಿಯಲ್ಲಿರುವ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದರು. ಈ ಬಾಬಾ ನೀಮ್ ಕರೋಲಿ ಬಗ್ಗೆ ನಿಮಗೆಷ್ಟು ಗೊತ್ತು?
Festivals Jan 10, 2023, 10:36 AM IST
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ವೃಂದಾವನದ ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ವಮಿಕಾ ಜೊತೆ ಇರುವ ವಿರಾಟ್ ಮತ್ತು ಅನುಷ್ಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Cine World Jan 6, 2023, 11:51 AM IST
2022 ಮುಗಿದು2023ರ ಹೊಸ ವರ್ಷ ಆರಂಭವಾಗಿದೆ ಮತ್ತು ಬಾಲಿವುಡ್ನ ಸೆಲೆಬ್ರಿಟಿಗಳು ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಈ ಸಮಯದಲ್ಲಿ ಕೆಲವರು ಮುಂಬೈನಲ್ಲಿಯೇ ಪಾರ್ಟಿ ಮಾಡಿದರೆ ಇನ್ನು ಹೆಚ್ಚಿನವರು ಲಂಡನ್, ದುಬೈ ಮುಂತಾದ ಸ್ಥಳಗಳಿಗೆ ಹಾರಿದ್ದಾರೆ. ನಿಮ್ಮ ಮೆಚ್ಚಿನ ಸೆಲೆಬ್ರಿಟಿಗಳು 2022 ರ ಅಂತ್ಯವನ್ನು ಹೇಗೆ ಸೆಲೆಬ್ರೆಟ್ ಮಾಡಿದ್ದಾರೆ ಇಲ್ಲಿದೆ ನೋಡಿ.
Cine World Jan 1, 2023, 5:10 PM IST
2023 ಅನ್ನು ಅದ್ದೂರಿಯಾಗಿ ಸ್ವಾಗತಿಸಲು ಜಗತ್ತು ಸಜ್ಜಾಗಿದೆ. ಹೊಸ ವರ್ಷಕ್ಕೆ ಇನ್ನೇನು ಕ್ಷಣ ಗಣನೆ ಪ್ರಾರಂಭವಾಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ವಿದೇಶಕ್ಕೆ ಹಾರಿದ್ದು ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ.
Cine World Dec 31, 2022, 2:24 PM IST
ಈಗ ಎಲ್ಲೆಲ್ಲೂ ಕೇಸರಿ ಬಿಕಿನಿಯದ್ದೇ ಚರ್ಚೆ. ಇತ್ತೀಚಿಗೆ ಬಿಡುಗಡೆಯಾದ ದೀಪಿಕಾ ಪಡುಕೋಣೆ (Deepika Padukone) ಅವರ 'ಬೇಷರಂ ರಂಗ್' ಹಾಡಿನ ಕಾರಣದಿಂದ ಕೇಸರಿ ಬಿಕಿನಿ ಸದ್ಯಕ್ಕೆ ನ್ಯೂಸ್ನಲ್ಲಿದೆ . ದೀಪಿಕಾ ಪಡುಕೋಣೆ ‘ಪಠಾಣ್’ ಸಿನಿಮಾದ ಈ ಮೊದಲ ಹಾಡು ಬಿಡುಗಡೆಯಾದಾಗಿನಿಂದ ನಟಿ ಟ್ರೋಲಿಂಗ್ಗೆ ಬಲಿಯಾಗಿದ್ದಾರೆ ಈ ಹಾಡಿನಲ್ಲಿ ನಟಿ ತುಂಬಾ ಬೋಲ್ಡ್ ಆಗಿದ್ದು, ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವುದು ಇದಕ್ಕೆ ಕಾರಣ. ಆದರೆ ಈ ರೀತಿ ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವುದು ದೀಪಿಕಾ ಮೊದಲಲ್ಲ. ಹಲವು ನಟಿಯರು ಹಾಲಿಡೇಗಳಲ್ಲಿ ಮಾತ್ರವಲ್ಲದೇ ಹಲವು ಸಿನಿಮಾದಲ್ಲೂ ಸಹ ಈ ಬಣ್ಣ ಧರಿಸಿ ಅತೀ ಬೋಲ್ಡ್ ಆವತಾರದಲ್ಲಿ ಕಾಣಿಸಿಕೊಂಡಿದ್ದಾರೆ.ಇದುವರೆಗೂ ಅಷ್ಟೇ ಅಲ್ಲ ಈ ಕಲರ್ ಒಳ ಉಡುಪು ಧರಿಸಿ ಜಾನ್ ಅಬ್ರಹಾಂ ಮತ್ತು ವರುಣ್ ಧವನ್ ಸಿನಿಮಾವೊಂದರಲ್ಲಿ ಪೋಸ್ ನೀಡಿದ್ದಾರೆ.
Cine World Dec 21, 2022, 6:47 PM IST
ಅನುಮತಿ ಇಲ್ಲದೆ ಫೋಟೋ ಬಳಸಿಕೊಂಡ ಪ್ರತಿಷ್ಠಿತ ಪೂಮಾ ಸಂಸ್ಥೆ ವಿರುದ್ಧ ನಟಿ ಅನುಷ್ಕಾ ಶರ್ಮಾ ಆಕ್ರೋಶ ಹೊರಹಾಕಿದ್ದಾರೆ.
Cine World Dec 20, 2022, 2:55 PM IST
ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ಆಟಗಾರ ವಿರಾಟ ಕೊಹ್ಲಿ ದಂಪತಿ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
Cine World Dec 11, 2022, 1:53 PM IST
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮಾಡಿರುವ ರೀಲ್ಸ್ ವೈರಲ್ ಆಗಿದೆ. ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರೆಟ್ರೋ ಶೈಲಿಯ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
Cine World Dec 6, 2022, 2:41 PM IST
ನಟಿ ಅನುಷ್ಕಾ ಶರ್ಮಾ ರೆಟ್ರೋ ಶೈಲಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Cine World Dec 4, 2022, 3:25 PM IST
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಮುಂಬೈನಲ್ಲಿ ಬಾಡಿಗೆಗೆ ಫ್ಲಾಟ್ ತೆಗೆದುಕೊಂಡಿದ್ದು, ಅದರ ಬಾಡಿಗೆ ಕೇಳಿದ್ರೆ ಶಾಕ್ ಆಗುತ್ತೆ.
Entertainment Nov 26, 2022, 2:18 PM IST
ಇತ್ತೀಚೆಗೆ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli) ದಂಪತಿ ಮುಂಬೈನ ಜುಹುದಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ ಎಂಬ ಸುದ್ದಿ ಇತ್ತು. ದಂಪತಿ ಈ ಅಪಾರ್ಟ್ಮೆಂಟ್ಗೆ ತಿಂಗಳಿಗೆ ಸುಮಾರು 2.76 ಲಕ್ಷ ರೂಪಾಯಿ ಬಾಡಿಗೆಯನ್ನು ಪಾವತಿಸುತ್ತಾರೆ. ಈ ಅಪಾರ್ಟ್ಮೆಂಟ್ ಮಾಜಿ ಕ್ರಿಕೆಟಿಗ ಸಮರ್ಜಿತ್ ಸಿಂಗ್ ಗಾಯಕ್ವಾಡ್ಗೆ ಸೇರಿದೆ. ಈ ನಡುವೆ ಅನುಷ್ಕಾ-ವಿರಾಟ್ ಅವರ ಅಲಿಬಾಗ್ ವಿಲ್ಲಾದ ಒಳಗಿನ ಫೋಟೋಗಳು ವೈರಲ್ ಆಗಿವೆ.
Cricket Nov 25, 2022, 5:06 PM IST
ಈ ದಿನಗಳಲ್ಲಿ ಬಾಲಿವುಡ್ನ ಕಪಲ್ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ತಮ್ಮ ಮೊದಲ ಮಗುವಿನ ಆಗಮನದ ಸಂತಸದಲ್ಲಿದ್ದಾರೆ. ನವೆಂಬರ್ 6ರಂದು ತಮ್ಮ ಮಗಳನ್ನು ಸ್ವಾಗತಿಸಿದ ಈ ಜೋಡಿ ತಮ್ಮ ನವಜಾತ ಶಿಶುವಿನ ಗೌಪ್ಯತೆಯ ಬಗ್ಗೆ ಚಿಂತಿತರಾಗಿದ್ದಾರೆ. ಈ ಕಾರಣದಿಂದ ನಟಿ ಆಲಿಯಾ ಭಟ್ ಮಗುವಿಗಾಗಿ ನೋ ಫೋಟೋ ಪಾಲಿಸಿಯನ್ನು ಆರಿಸಿಕೊಂಡಿದ್ದಾರೆ. ನನ್ನ ಮಗುವಿನ ಜೀವನದಲ್ಲಿ ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಘೋಷಿಸಿದ್ದಾರೆ.
Cine World Nov 23, 2022, 4:50 PM IST