ತೂಕ ಹೆಚ್ಚಿಸಿಕೊಂಡ್ರಾ ಬಿಪಾಶಾ? ಬಿಕಿನಿ ಸುಂದರಿ ಲುಕ್ ಚೇಂಜ್

ನಟಿ ಬಿಪಾಶಾ ಬಸು(Bipasha Basu) ದಪ್ಪಗಾಗಿದ್ದಾರಾ ? ಅಮ್ಮನಾಗ್ತಿದ್ದಾರಾ ? ನಟಿ ಪತಿ ಕರಣ್ ಸಿಂಗ್ ಗ್ರೋವರ್ ಜೊತೆ ಮಾಲ್ಡೀವ್ಸ್‌ನಲ್ಲಿ (Maldives)ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ(Cinema) ಮಾಡ್ತಿಲ್ಲ, ಆದರೂ ಇಷ್ಟು ಖುಷಿಯಾಗಿದ್ದೀರಿ ? ಹೇಗೆ ಅಂತ ಕೇಳುತ್ತಿದ್ದಾರೆ. ಹಾಗೆಯೇ ಯಾವಗಲೂ ಬಿಕಿನಿ ಬಾಡಿ ತೋರಿಸುತ್ತಿದ್ದ ನಟಿ ಈ ಬಾರಿ ಮಾತ್ರ ಬೀಚ್ ವೇರ್ ಆಯ್ಕೆ ಬದಲಾಯಿಸಿದ್ದಾರೆ.

First Published Oct 27, 2021, 3:44 PM IST | Last Updated Oct 27, 2021, 4:21 PM IST

ನಟಿ ಬಿಪಾಶಾ ಬಸು(Bipasha Basu) ದಪ್ಪಗಾಗಿದ್ದಾರಾ ? ಅಮ್ಮನಾಗ್ತಿದ್ದಾರಾ ? ನಟಿ ಪತಿ ಕರಣ್ ಸಿಂಗ್ ಗ್ರೋವರ್ ಜೊತೆ ಮಾಲ್ಡೀವ್ಸ್‌ನಲ್ಲಿ (Maldives)ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ(Cinema) ಮಾಡ್ತಿಲ್ಲ, ಆದರೂ ಇಷ್ಟು ಖುಷಿಯಾಗಿದ್ದೀರಿ ? ಹೇಗೆ ಅಂತ ಕೇಳುತ್ತಿದ್ದಾರೆ. ಹಾಗೆಯೇ ಯಾವಗಲೂ ಬಿಕಿನಿ ಬಾಡಿ ತೋರಿಸುತ್ತಿದ್ದ ನಟಿ ಈ ಬಾರಿ ಮಾತ್ರ ಬೀಚ್ ವೇರ್ ಆಯ್ಕೆ ಬದಲಾಯಿಸಿದ್ದಾರೆ.

ಬಿಡುಗಡೆಗೆ ಸಿದ್ಧವಾಯ್ತು ಟಾಮ್ ಆ್ಯಂಡ್ ಜರಿ.!

ಅಂದಹಾಗೆ ನಟಿ ಅಮ್ಮನಾಗ್ತಿದ್ದಾರೆ ಎಂಬ ಸುದ್ದಿಯೂ ಇದೆ. ಹಾಗಾಗಿಯೇ ನಟಿ ದಪ್ಪ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಜಕ್ಕೂ ಇದೆ ಕಾರಣವಾ ಎಂಬುದು ತಿಳಿದಿಲ್ಲ.