ಬಿಡುಗಡೆಗೆ ಸಿದ್ಧವಾಯ್ತು ಟಾಮ್ ಆ್ಯಂಡ್ ಜರಿ.!

ಸ್ಯಾಂಡಲ್‌ವುಡ್(Sandalwood) ಹಾಡುಗಳಿಂದಲೇ ನಿರೀಕ್ಷೆ ಹುಟ್ಟಿಸಿರೋ ನಿಶ್ಚಿತ್ ಹಾಗು ಚೈತ್ರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರೋ ಟಾಮ್ ಆ್ಯಂಡ್ ಜರಿ‌(Tom & Jerry) ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ನವೆಂಬರ್ 12ರಂದು ಟಾಮ್ ಆಂಡ್ ಜರಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

First Published Oct 27, 2021, 3:05 PM IST | Last Updated Oct 27, 2021, 3:35 PM IST

ಸ್ಯಾಂಡಲ್‌ವುಡ್(Sandalwood) ಹಾಡುಗಳಿಂದಲೇ ನಿರೀಕ್ಷೆ ಹುಟ್ಟಿಸಿರೋ ನಿಶ್ಚಿತ್ ಹಾಗು ಚೈತ್ರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರೋ ಟಾಮ್ ಆ್ಯಂಡ್ ಜರಿ‌(Tom & Jerry) ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ನವೆಂಬರ್ 12ರಂದು ಟಾಮ್ ಆಂಡ್ ಜರಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

ಹಾಡಲ್ಲೇ ಮೋಡಿ‌ ಮಾಡಿದ್ದ ‘ಟಾಮ್ ಅಂಡ್ ಜೆರ್ರಿ’ ನವೆಂಬರ್ 12ಕ್ಕೆ ರಿಲೀಸ್

ಬೆಂಗಳೂರಿನ ಎಸ್.ಆರ್ವಿ ಚಿತ್ರಮಂದಿರದಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ಸಿನಿಮಾ ರಿಲೀಸ್ ಡೇನ್ಅನ್ನ ಅನೌನ್ಸ್ ಮಾಡಿದ್ದಾರೆ. ಟಾಮ್ ಆ್ಯಂಡ್ ಜರಿ ಚಿತ್ರಕ್ಕೆ ರಾಘವ್ ವಿನಯ್ ಶಿವಗಂಗೆ ಆಕ್ಷನ್ ಕಟ್ ಹೇಳಿದ್ದು, ರಿದ್ಧಿ ಸಿದ್ಧಿ ಫಿಲಮ್ಸ್ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣ ಆಗಿದೆ.