Asianet Suvarna News Asianet Suvarna News

ವಿಜಯ್ ದೇವರಕೊಂಡರನ್ನ ಹಗ್ ಮಾಡಿ ಏರ್ಪೋರ್ಟ್‌ನಲ್ಲಿ ಬೀಳ್ಕೊಟ್ಟ ಅನನ್ಯಾ ಪಾಂಡೆ

ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಂಡೆ ಸದ್ಯ ಲೈಗರ್ ಸಿನಿಮಾದ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಸದ್ಯ ಇಬ್ಬರು ಪ್ರಮೋಷನ್ ನಲ್ಲಿ ನಿರತರಾಗಿದ್ದಾರೆ. ಮುಂಬೈ ಮತ್ತು ಹೈದರಾಬಾದ್ ನಲ್ಲಿ ಅನನ್ಯಾ ಮತ್ತು ವಿಜಯ್ ದೋವರಕೊಂಡ ಪ್ರಮೋಷನ್ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಮತ್ತು ಅನನ್ಯಾ ಇಬ್ಬರು ಎಂಟ್ರಿ ಕೊಟ್ಟಲ್ಲೆಲ್ಲಾ ಅಭಿಮಾನಿಗಳ ದಂಡೆ ಸೇರುತ್ತಿದೆ. ಅಪಾರ ಸಂಖ್ಯೆಯ ಅಭಿಮಾನಿಗಳ ನಡುವೆ ಅನನ್ಯಾ ಮತ್ತು ವಿಜಯ್ ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ.  

Aug 9, 2022, 1:30 PM IST

ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಂಡೆ ಸದ್ಯ ಲೈಗರ್ ಸಿನಿಮಾದ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಸದ್ಯ ಇಬ್ಬರು ಪ್ರಮೋಷನ್ ನಲ್ಲಿ ನಿರತರಾಗಿದ್ದಾರೆ. ಮುಂಬೈ ಮತ್ತು ಹೈದರಾಬಾದ್ ನಲ್ಲಿ ಅನನ್ಯಾ ಮತ್ತು ವಿಜಯ್ ದೋವರಕೊಂಡ ಪ್ರಮೋಷನ್ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಮತ್ತು ಅನನ್ಯಾ ಇಬ್ಬರು ಎಂಟ್ರಿ ಕೊಟ್ಟಲ್ಲೆಲ್ಲಾ ಅಭಿಮಾನಿಗಳ ದಂಡೆ ಸೇರುತ್ತಿದೆ. ಅಪಾರ ಸಂಖ್ಯೆಯ ಅಭಿಮಾನಿಗಳ ನಡುವೆ ಅನನ್ಯಾ ಮತ್ತು ವಿಜಯ್ ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ. ಸದ್ಯ ಇಬ್ಬರು ಪ್ರಮೋಷನ್ ಮುಗಿಸಿ ಮುಂಬೈ ಏರ್ಪೋರ್ಟ್ ನಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಳಿ ಮತ್ತು ಕಪ್ಪು ಬಣ್ಣದ  ಶಾರ್ಟ್ ಧರಿಸಿದ್ದ ಅನನ್ಯಾ, ಇನ್ನು ವಿಜಯ್ ದೇವರಕೊಂಡ ಶರ್ಟ್ ಮತ್ತು ದೋತಿ ಪ್ಯಾಂಟ್ ಧರಿಸಿದ್ದರು. ಏರ್ಪೋರ್ಟ್ ನಿಂದ ಹೊರಬಂದ ಬಳಿಕ ಅನನ್ಯಾ ವಿಜಯ್ ದೇವರಕೊಂಡ ಅವರನ್ನು ಹಗ್ ಮಾಡಿ ಬೀಳ್ಕೊಟ್ಟರು. 

Video Top Stories