ಶಂಕಿತ ಉಗ್ರರಿಗೆ ವಾಸ್ತವ್ಯ; ಮದರಸಾಗಳಿಗೆ ನೋಟಿಸ್

ಚಾಮರಾಜನಗರ (ಜ.14): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಗ್ರರ ಜಾಲ ಹೆಚ್ಚಾಗುತ್ತಿದೆ.  ಜಿಹಾದಿಗಳು ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ.  ಆರೋಪಿಗಳು ಬಹುತೇಕ ಮದರಸಾದಲ್ಲಿ ವಾಸ್ತವ್ಯ ಹೂಡಿರುವ ಆರೋಪ ಕೇಳಿ ಬಂದಿದೆ.ಚಾಮರಾಜನಗರದಲ್ಲಿ  ಶಂಕಿತ ಉಗ್ರನಿಗೆ ಮೌಲ್ವಿಯೊಬ್ಬರು ಆಶ್ರಯ ನೀಡಿದ್ದಾರೆ ಎನ್ನಲಾಗಿದೆ ಅವರಿಗೆ ನೊಟೀಸ್ ನೀಡಲಾಗಿದೆ.  ಬೆಂಗಳೂರಿನ ಮದರಸಾ ಹಾಗೂ ಮಸೀದಿಗಳಿಗೂ ನೋಟೊಸ್ ಸಾಧ್ಯತೆ ಇದೆ. 
 
Share this Video
  • FB
  • Linkdin
  • Whatsapp

Related Video