Vedha: ಶಿವಣ್ಣನ 125ನೇ ಸಿನಿಮಾ ಹುಟ್ಟಿದ್ದು ಹೇಗೆ: ಸೀಕ್ರೆಟ್ ರಿವೀಲ್ ಮಾಡಿದ ಹ್ಯಾಟ್ರಿಕ್ ಹೀರೋ

ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ರಿಲೀಸ್ ಆಗಿದ್ದು, ಆ ಸಿನಿಮಾ ಹುಟ್ಟಿದ ಕತೆಯನ್ನು ಸುವರ್ಣ ನ್ಯೂಸ್ ಜೊತೆ ಶಿವಣ್ಣ ಬಿಚ್ಚಿಟ್ಟಿದ್ದಾರೆ.
 

Share this Video
  • FB
  • Linkdin
  • Whatsapp

ಎಲ್ಲಾ ಟೈಮಿನಲ್ಲೂ ಒಳ್ಳೆಯ ಸಿನಿಮಾ ಆಗಬೇಕೆಂದು ಇಲ್ಲ. ಆದರೆ ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸಬೇಕು ಎಂದು ಶಿವಣ್ಣ ತಿಳಿಸಿದರು. ವೇದ ಸಿನಿಮಾವನ್ನು ಬೇರೆಯವರು ಇಬ್ಬರು ಪ್ರೊಡ್ಯುಸರ್‌ ಮಾಡಬೇಕಿತ್ತು. ವೇದ ಸಿನಿಮಾದಲ್ಲಿ ಸೆಟ್‌ ಬಜೆಟ್‌ ತುಂಬಾ ಇದೆ. ಬಿಗ್‌ ಸೆಟ್‌ ಹಾಕಬೇಕಾಯಿತು. ಅದು ಆಗಲ್ಲಾ ಎಂದು ಪೋಸ್ಟ್ ಪೊಂಡ್ ಆಯ್ತು. ಹಾಗೇ ಮುಂದೆ ಹೋಗುತ್ತಿದ್ದಂತೆ ಐದು ತಿಂಗಳು ಟೈಮ್‌ ಬೇಕು ಎಂದು ಹೇಳಿದರು. ಕೊನೆಗೆ ಯಾಕೊ ಆಗುವುದಿಲ್ಲ ಎಂದು ಹೇಳಿದರು. ಹೀಗೆ ಒಂದು ಪ್ರೊಡ್ಯುಸರ್‌ ಇಂದ ಇನ್ನೊಂದು ಪ್ರೊಡ್ಯುಸರ್‌ ಹೋಯಿತು. ಯಾಕೋ ಆಗುತಿಲ್ಲ ಇದು ಎಂದು ಅನಿಸಿತು. ಅದಕ್ಕೆ ನಾವು ತಗೊಂಡು ಮಾಡಬಹುದಾ ಎಂದು ಕೇಳಿದೆ. ಸರಿ ಆಯ್ತು ಮಾಡಿ ಎಂದು ಹೇಳಿದರು. ಹರ್ಷನ ಡೈರೆಕ್ಷನ್‌ ಇತ್ತು, ಹಾಗಾಗಿ ಈ ಸಿನಿಮಾ ನಮಗೆ ಬಂತು. 125ನೇ ಸಿನಿಮಾ ಆಯಿತು ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ ಬಾಸ್ ದಿವ್ಯಾ ಸುರೇಶ್ ಈಗ 'ತ್ರಿಪುರ ಸುಂದರಿ'; ರಿಮೇಕ್ ಎಂದು ಕಾಲ ...

Related Video