Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಬಿಗ್ ಬಾಸ್ ದಿವ್ಯಾ ಸುರೇಶ್ ಈಗ 'ತ್ರಿಪುರ ಸುಂದರಿ'; ರಿಮೇಕ್ ಎಂದು ಕಾಲೆಳೆದ ನೆಟ್ಟಿಗರು

ಬಿಗ್ ಬಾಸ್ ದಿವ್ಯಾ ಸುರೇಶ್ ಈಗ 'ತ್ರಿಪುರ ಸುಂದರಿ'; ರಿಮೇಕ್ ಎಂದು ಕಾಲೆಳೆದ ನೆಟ್ಟಿಗರು

ಹೊಸ ಧಾರಾವಾಹಿಗೆ ನಾಯಕಿಯಾದ ದಿವ್ಯಾ ಸುರೇಶ್. ರಿಮೇಕ್ ಮಾಡಿಲ್ಲ ಅಂದ್ರೆ ಖುಷಿ ಎಂದ ನೆಟ್ಟಿಗರು....

Vaishnavi Chandrashekar | Published : Dec 24 2022, 03:36 PM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
16
Asianet Image

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ತ್ರಿಪುರ ಸುಂದರಿ ಜನವರಿ 2ರಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ.

26
Asianet Image

ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ನಾಯಕಿಯಾಗಿ, ನನ್ನರಸಿ ರಾಧೆ ಧಾರಾವಾಹಿ ನಟ  ಅಭಿನವ್ ವಿಶ್ವನಾಥನ್‌ ನಾಯಕನಾಗಿ ಮಿಂಚಲಿದ್ದಾರೆ. 

36
Asianet Image

ಪ್ರೋಮೋಗಳ ಪ್ರಕಾರ ಕಥೆ ತುಂಬಾನೇ ವಿಭಿನ್ನವಾಗಿದೆ ಹೀಗಾಗಿ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಕೆಲವರು ಇದು ಬಾಹುಬಲಿ ಸಿನಿಮಾ ರಿಮೇಕ್ ಎಂದು ಕಾಲೆಳೆಯುತ್ತಿದ್ದಾರೆ.

46
Asianet Image

ಗಂಧರ್ವ ಲೋಕದಿಂದ ತಪ್ಪಿಸಿಕೊಂಡು ಬಂದಿರುವ ರಾಜಕುಮಾರಯನ್ನು ಹುಡುಕಿಕೊಂಡು ಆಮ್ರಪಾಲಿ ಭೂಲೋಕಕ್ಕೆ ಬಂದಿರುತ್ತಾಳೆ. ರಾಜಕುಮಾರನ್ನು ಲುಕ್‌ ಕೂಡ ಸೂಪರ್ ಆಗಿದೆ.

56
Asianet Image

ರಾಜಕುಮಾರ ನಿಲ್ಲದೆ ಗಂಧರ್ವ ಲೋಕಕ್ಕೆ ಮರುಳುವುದಿಲ್ಲ ಎಂದು ಶಪಥಥ ಕೂಡ ಮಾಡಿ ಬಂದಿದ್ದಾಳೆ ಆಮ್ರೊಪಾಲಿ. ದಿವ್ಯಾ ಸುರೇಶ್‌ ಲುಕ್‌ ಕೂಡ ಚೆನ್ನಾಗಿದೆ ಎನ್ನುತ್ತಾರೆ.

66
Asianet Image

ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿದ ನಂತರ ದಿವ್ಯಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಎಲ್ಲಿ ದಿವ್ಯಾ ಎಲ್ಲಿ ದಿವ್ಯಾ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಇಲ್ಲಿದೆ ಉತ್ತರ. 

Vaishnavi Chandrashekar
About the Author
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ. Read More...
ಸ್ಯಾಂಡಲ್‌ವುಡ್
ಕಲರ್ಸ್ ಕನ್ನಡ
ದಿವ್ಯಾ ಸುರೇಶ್
ಬಿಗ್ ಬಾಸ್
 
Recommended Stories
Top Stories