Vedha: ವೇದ ಸಿನಿಮಾದಲ್ಲಿ ಹೆಣ್ಣುಮಕ್ಕಳ ಪಾತ್ರ ತುಂಬಾ ಮುಖ್ಯವಾಗಿದೆ: ಶಿವರಾಜ್ ಕುಮಾರ್

ವೇದ ಸಿನಿಮಾದಲ್ಲಿ ನಾಲ್ಕು ಜನ ಹೆಣ್ಣುಮಕ್ಕಳ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಿಳಿಸಿದರು.
 

Share this Video
  • FB
  • Linkdin
  • Whatsapp

ವೇದ ಸಿನಿಮಾದಲ್ಲಿ ಹೆಣ್ಣುಮಕ್ಕಳ ಪಾತ್ರಕ್ಕೆ ತೂಕವಿದೆ. ಕೊಟ್ಟಿರುವ ಪಾತ್ರವನ್ನು 4 ಜನ ಹೀರೋಯಿನ್‌ಗಳು ತುಂಬಾ ಅದ್ಭುತವಾಗಿ ಮಾಡಿದ್ದಾರೆ ಎಂದು ಶಿವಣ್ಣ ತಿಳಿಸಿದರು. ನಾನು ಅವರಿಗೆ ಶೂಟಿಂಗ್‌ ಮಾಡುವ ಟೈಮ್‌ನಲ್ಲಿ ಎಷ್ಟು ಚೆನ್ನಾಗಿ ಮಾಡಿದ್ದೀರಾ ಎಂದು ಹೇಳಿದ್ದೇನೆ. ಸನ್ನಿವೇಶಕ್ಕೆ ತಕ್ಕ ಹಾಗೆ ಹೇಗೆ ಪಾತ್ರದಲ್ಲಿ ಹೊಂದಿಕೊಳ್ಳಬೇಕು ಎನ್ನುವುದನ್ನು ಅವರನ್ನು ನೋಡಿ ಕಲಿಬೇಕು. ಇದು ಯಾವುದೇ ನೈಜ ಕಥೆಯನ್ನು ಆಧರಿಸಿದ ಸಿನಿಮಾ ಅಲ್ಲ. ಸ್ವಲ್ಪ ಚೇಂಜ್‌ ಇರಲಿ ಅಂತಾ ಈ ಸಿನಿಮಾ ಆಕ್ಷನ್‌ ಕಂಟೆಟ್‌ಗಳು ಡಿಫರೆಂಟ್‌ ಆಗಿ ಇದೆ ಎಂದು ಹೇಳಿದರು.

Add Asianetnews Kannada as a Preferred SourcegooglePreferred

Related Video