Ajith Jayaraj: ಜಯರಾಜ್‌ ಒಬ್ಬ ಡಾನ್‌, ಕ್ರೂರಿ: ಬೊಗಳೋ ನಾಯಿಗಳಿಗೆ ಅಜಿತ್ ಟಾಂಗ್

ಡಾನ್‌ ಜಯರಾಜ್‌ ಪುತ್ರ ಅಜಿತ್ ಜಯರಾಜ್‌ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಅಜಿತ್ ಜಯರಾಜ್‌ ತನ್ನ ತಂದೆ ಜಯರಾಜ್‌ ಹಾಗೂ ಹೆಡ್‌ಬುಷ್ ಚಿತ್ರದ ಬಗೆಗಿನ ಮಾಹಿತಿ ಸೇರಿದಂತೆ ಹಲವಾರು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ನಟಿಸಿ ನಿರ್ಮಾಣ ಮಾಡಿರುವ ಹೆಡ್‌ಬುಷ್‌ ಸಿನಿಮಾ ಅಕ್ಟೋಬರ್ 21ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಗ್ನಿಶ್ರೀಧರ್ ಬರೆದಿರುವ 'ದಾದಾಗಿರಿಯ ದಿನಗಳು' ಪುಸ್ತಕ ಆಧಾರಿತ ಸಿನಿಮಾ ಇದಾಗಿದ್ದು ಶೂನ್ಯ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್‌ ಸಂಗೀತ ಸಿನಿ ರಸಿಕರ ಗಮನ ಸೆಳೆದಿದೆ. ಮೂರು ದಿನಗಳಲ್ಲಿ 9 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಇದಾಗಿದ್ದು, ಇದೀಗ ಡಾನ್‌ ಜಯರಾಜ್‌ ಪುತ್ರ ಅಜಿತ್ ಜಯರಾಜ್‌ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಅಜಿತ್ ಜಯರಾಜ್‌ ತನ್ನ ತಂದೆ ಜಯರಾಜ್‌ ಹಾಗೂ ಹೆಡ್‌ಬುಷ್ ಚಿತ್ರದ ಬಗೆಗಿನ ಮಾಹಿತಿ ಸೇರಿದಂತೆ ಹಲವಾರು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainmen

Related Video