3ನೇ ಪತ್ನಿ ರಮ್ಯಾಗೆ ಡಿವೋರ್ಸ್‌ಗೆ ಪವಿತ್ರ ಲೋಕೇಶ್ ಕಾರಣವಲ್ಲ, ನರೇಶ್ ಹೇಳಿದ ಮದುವೆ ಸೀಕ್ರೆಟ್!

  • ಪವಿತ್ರ ಲೋಕೇಶ್ ನನ್ನ ಸ್ನೇಹಿತೆ ಎಂದ ನರೇಶ್
  • ಡಿವೋರ್ಸ್ ನೀಡಿರುವ ಹಿಂದಿನ ಕಾರಣ ಹೇಳಿದ ನಟ
  • ಪವಿತ್ರ ಲೋಕೇಶ್ ಜೊತೆ ಮದುವೆ ಆಗಿದೆಯಾ, ಉತ್ತರವೇನು?

Share this Video
  • FB
  • Linkdin
  • Whatsapp

ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಚೇದನ ನೀಡಲು ಕನ್ನಡ ನಟಿ ಪವಿತ್ರ ಲೋಕೇಶ್ ಕಾರಣವಲ್ಲ. ಪವಿತ್ರ ನನ್ನ ಆತ್ಮೀಯ ಸ್ನೇಹಿತೆ ಎಂದು ನರೇಶ್ ಬಾಬು ಹೇಳಿದ್ದಾರೆ. ಆದರೆ ಪವಿತ್ರ ಮದುವೆಯಾಗಿರುವುದಾಗಿ ಸುದ್ದಿಗಳು ಹರಿದಾಡುತ್ತಿದೆ ಅನ್ನೋ ಪ್ರಶ್ನೆಗೆ ನರೇಶ್ ಬಾಬು ಸಮಯೋಚಿತ ಉತ್ತರ ನೀಡಿದ್ದಾರೆ.

Related Video