
ಸಾಲ ಮನ್ನಾ ಮತ್ತು ರೈಟ್ ಆಫ್ ನಡುವಿನ ವ್ಯತ್ಯಾಸ ಏನು?
ಇಡೀ ದೇಶದಿಂದ ಕೊರೋನಾ ವಿರುದ್ಧ ಹೋರಾಟ/ ಕೇಂದ್ರ ಸರ್ಕಾರ ಇಂಥ ಕ್ರಮ ತೆಗೆದುಕೊಂಡಿದ್ದು ಹೌದಾ?/ ದೇಶಭ್ರಷ್ಟರ ಸಾಲ ಮನ್ನಾ ಮಾಡಲಾಗಿದೆಯಾ?/ ಸಾಲ ರೇಟ್ ಆಫ್ ಅಂದರೆ ಏನು?
ಬೆಂಗಳೂರು(ಏ. 29) ಒಂದು ಕಡೆ ಇಡೀ ದೇಶಕ್ಕೆ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಇರುವಾಗ ಮೈತುಂಬಾ ಸಾಲ ಮಾಡಿಕೊಂಡು ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ, ನೀರವ್ ಮೋದಿ ಅಂಥವರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಿಜಯ್ ಮಲ್ಯ ಸಾಲ ಮನ್ನಾದ ಅಸಲಿ ಕತೆ ಇಲ್ಲಿದೆ!
ಆದರೆ ಇಲ್ಲಿ ಮನ್ನಾ ಮಾಡಿಲ್ಲ ಬದಲಾಗಿ ಲೋನ್ ರೈಟ್ ಆಫ್ ಮಾಡಲಾಗಿದೆ. ಹಾಗಾದರೆ ಸಾಲ ಮನ್ನಾ ಮತ್ತು ರೈಟ್ ಆಫ್ ನಡುವಿನ ವ್ಯತ್ಯಾಸ ಏನು?