ಕೇಂದ್ರದಿಂದ ವಿಜಯ್ ಮಲ್ಯ, ನೀರವ್ ಮೋದಿ ಸಾಲಮನ್ನಾ? ಅಸಲಿ ಕತೆ!

ಇಡೀ ದೇಶದಿಂದ ಕೊರೋನಾ ವಿರುದ್ಧ ಹೋರಾಟ/ ಕೇಂದ್ರ ಸರ್ಕಾರ ಇಂಥ ಕ್ರಮ ತೆಗೆಗುಕೊಂಡಿದ್ದು ಹೌದಾ?/ ದೇಶಭ್ರಷ್ಟರ ಸಾಲ ಮನ್ನಾ ಮಾಡಲಾಗಿದೆಯಾ?/ ಸುದ್ದಿಯ ಅಸಲಿ ಕತೆ ಏನು? 

Share this Video
  • FB
  • Linkdin
  • Whatsapp

ಬೆಂಗಳೂರು(ಏ. 29) ಒಂದು ಕಡೆ ಇಡೀ ದೇಶಕ್ಕೆ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಇರುವಾಗ ಮೈತುಂಬಾ ಸಾಲ ಮಾಡಿಕೊಂಡು ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ, ನೀರವ್ ಮೋದಿ ಅಂಥವರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ!

ಚೋಕ್ಸಿ ಸಾಲವೂ ಮನ್ನಾ, ದೇಶದಲ್ಲಿ ಏನು ನಡೆಯುತ್ತಿದೆ?

ಹೌದು ಇಂಥದ್ದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಹರಿದಾಡುತ್ತಿದೆ. ಹಾಗಾದರೆ ಅಸಲಿ ಕತೆ ಏನು?

Related Video