Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!

ಹೊರಜಗತ್ತಿಗೆ ಪವರ್‌ಫುಲ್ ನಾಯಕ.. ಗೆಳೆಯರ ಜೊತೆ ಸೇರಿದರೆ ಬಾಲಕ..!,, ರಾಜಕೀಯದಲ್ಲಿ ಟ್ರಬಲ್ ಶೂಟರ್.. ಸ್ನೇಹಿತರ ಪಾಲಿಗೆ ಟ್ರಬಲ್ ನೀಗಿಸುವ ಫ್ರೆಂಡ್..!,, ಸ್ಕೂಲ್​ ಫ್ರೆಂಡ್ ರವಿಚಂದ್ರನ್ ಕಷ್ಟಕ್ಕೆ ಸ್ಪಂದಿಸಿದ್ಹೇಗೆ DK Shivakumar? ಸಿಎಂ ಪಟ್ಟವೇರ್ತಿರೋ ಡಿಕೆ ಅಂತರಂಗ ಮಿತ್ರರು ಯಾರ್ಯಾರು? 

Share this Video
  • FB
  • Linkdin
  • Whatsapp

ರಾಜಕಾರಣದಲ್ಲಿ ಅವರು ಕರುನಾಡಿನ 'ಟ್ರಬಲ್ ಶೂಟರ್'. ವಿರೋಧಿಗಳ ಪಾಲಿಗೆ ಎಂದೆಂದಿಗೂ ಕರಗದ 'ಕನಕಪುರದ ಬಂಡೆ'. ಆದರೆ, ಕ್ಯಾಮೆರಾ ಕಣ್ಣುಗಳಿಂದ ಆಚೆಗೆ, ರಾಜಕೀಯದ ಹಗ್ಗಜಗ್ಗಾಟದಿಂದ ಹೊರಗೆ ಅವರೊಬ್ಬ ಸ್ನೇಹಜೀವಿ. ಹೌದು, ಸಿಎಂ ಆಗ್ತಾ ಇರೋ ಡಿ.ಕೆ. ಶಿವಕುಮಾರ್ ಅವರಿಗೆ ಇರೋದು ರಾಜಕೀಯದ ಬಳಗ ಮಾತ್ರವಲ್ಲ, ಅದಕ್ಕಿಂತ ದೊಡ್ಡದಾದ ಒಂದು ಅಚ್ಚಳಿಯದ ಗೆಳೆಯರ ಬಳಗವಿದೆ. ಅಧಿಕಾರದ ಉತ್ತುಂಗದಲ್ಲಿದ್ದರೂ, ಡಿಕೆ ಗೆಳೆಯರ ಜೊತೆ ಸೇರಿದರೆ ಇಂದಿಗೂ ಅದೇ ಹಳೆಯ ಬಾಲಕ ಆಗಿಬಿಡ್ತಾರೆ. 

Related Video