ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!

ಡಿ.ಕೆ.ಶಿವಕುಮಾರ್ ಅವರನ್ನು ಗಟ್ಟಿ ನಾಯಕನನ್ನಾಗಿ ರೂಪಿಸಿದ ಸವಾಲುಗಳ ಕುರಿತು ಈ ಲೇಖನವು ವಿವರಿಸುತ್ತದೆ. ಅವರ ರಾಜಕೀಯ ಪಯಣದ ಆರಂಭ, ಹೆಚ್.ಡಿ.ಕೆ ಕುಟುಂಬದೊಂದಿಗಿನ ಜಿದ್ದಾಜಿದ್ದಿ ಮತ್ತು ಅವರ ರಾಜಕೀಯ ಜೀವನವನ್ನೇ ಬದಲಿಸಿದ ಒಂದು ನಿರ್ಣಾಯಕ ಘಟನೆಯನ್ನು ಇದು ಪರಿಶೋಧಿಸುತ್ತದೆ.

Share this Video
  • FB
  • Linkdin
  • Whatsapp

ಡಿ.ಕೆ.ಶಿವಕುಮಾರ್.. ಈ ಹೆಸರು ಕೇಳಿದಾಕ್ಷಣ ಗಟ್ಟಿ ನಾಯಕ, ಬಂಡೆಯಂತಹ ಲೀಡರ್ ಅನ್ಸುತ್ತೆ. ಆದ್ರೆ ಆ ಗಟ್ಟಿತನ ಬಂದಿದ್ದು ಹೇಗೆ..? ಆದ್ರ ಹಿಂದೊಂದು ರೋಚಕ ಇತಿಹಾಸವಿದೆ. ಕನಕಾಧಿಪತಿಯ ರಾಜಕೀಯ ಜರ್ನಿ ಶುರುವಾಗಿದ್ದೇ ಯಾರೂ ನಿರೀಕ್ಷಿಸದ ಮಹಾ ಸವಾಲಿನಿಂದ. ಆ ಜರ್ನಿ ಶುರುವಾದ ನಂತ್ರವೂ ಹೆಜ್ಜೆ ಹೆಜ್ಜೆಗೂ ಅವರನ್ನ ಕಾಡಿವೆ ಚಾಲೆಂಜಸ್​ಗಳು. ಅವುಗಳನ್ನೆಲ್ಲಾ ಎದುರಿಸಿಯೇ ಡಿ.ಕೆ.ಶಿವಕುಮಾರ್ ಇಷ್ಟು ಗಟ್ಟಿಯಾಗಿ ಬೆಳೆದು ನಿಂತಿರೋದು. ಹಾಗಿದ್ರೆ ಕನಕವೀರನ ರಾಜಕೀಯ ಜರ್ನಿಯಲ್ಲಿ ಎದುರಾದ ಸವಾಲುಗಳು ಯಾವು..? ಅವುಗಳನ್ನ ಡಿಕೆ ಮೆಟ್ಟಿ ನಿಂತಿದ್ದು ಹೇಗೆ..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಕೆ ವರ್ಸಸ್ ಹೆಚ್​ಡಿಕೆ ಕುಟುಂಬದ ರಾಜಕೀಯ ಜಿದ್ದಾಜಿದ್ದಿ 2024ರಲ್ಲಿ ನೆಕ್ಸ್ಟ್​​ ಲವೆಲ್​ಗೆ ಹೋಗಿತ್ತು. ಹಾಗಿದ್ರೆ ಆ ವರ್ಷ ನಡೆದ ಎರಡು ಚುನಾವಣೆಯಲ್ಲಿ ಹೇಗಿತ್ತು ಪೈಪೋಟಿ..?

ಅದೊಂದು ಘಟನೆ ಡಿಕೆ ರಾಜಕೀಯ ಜೀವನವನ್ನೇ ಬದಲಾಯಿಸಿತ್ತು.. ಅಂದು ಬಂಡೆ ಎದುರಿಗೆ ಬಂದು ನಿಂತಿದ್ದ ಆ ಸವಾಲು ಅಂತಿಂಥದ್ದಲ್ಲ.. ಸಾಮಾನ್ಯವರು ಅದನ್ನ ಎದುರಿಸಿ ರಾಜಕೀಯದಲ್ಲಿ ಮತ್ತೆ ಪುಟಿದೇಳೋಕೆ ಸಾಧ್ಯವೇ ಇಲ್ಲ. ಹಾಗಿದ್ರೆ ಯಾವುದು ಆ ಸವಾಲು.? ಡಿಕೆ ಪೊಲಿಟಿಕಲ್ ಪಥದಲ್ಲಿ ಬಿರುಗಾಳಿಯಂತೆ ನುಗ್ಗಿದ ಆ ಬಿರುಗಾಳಿ ಯಾವುದು.? 

Related Video