
ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
ಮುಖ್ಯಮಂತ್ರಿ ಸ್ಥಾನದತ್ತ ಸಾಗುತ್ತಿರುವ ಡಿಕೆ ಶಿವಕುಮಾರ್ ಅವರ ರಾಜಕೀಯ ಶಕ್ತಿಯ ಹಿಂದಿರುವ ರಹಸ್ಯ ಅವರ ತಾಯಿ ಗೌರಮ್ಮ. ಮಗನ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತು, ಆತನ ಯಶಸ್ಸಿಗಾಗಿ ಅವರು ಮಾಡಿದ ತ್ಯಾಗ ಮತ್ತು ಹರಕೆಯ ಕಥೆಯನ್ನು ಈ ಲೇಖನ ವಿವರಿಸುತ್ತದೆ.
ಇಡೀ ರಾಜ್ಯ ರಾಜಕಾರಣ ಈಗ ಹೊಸದೊಂದು ಬದಲಾವಣೆಯ ಕಡೆ ಹೆಜ್ಜೆ ಹಾಕ್ತಾ ಇದೆ.. ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರೋದಕ್ಕೆ, ಡಿಕೆ ಶಿವಕುಮಾರ್ ಸನ್ನದ್ಧರಾಗ್ತಾ ಇದಾರೆ.. ಇವರ ಬಗ್ಗೆ ಈಗಾಗ್ಲೇ ಸಾಕಷ್ಟು ಮಾತಾಡಿಯಾಗಿದೆ.. ಆದ್ರೆ ಈಗ ಮಾತಾಡ್ಬೇಕಿರೋದು, ಈ ಕನಪುರದ ಬಂಡೆ ಹಿಂದಿರೋ ಅಗೋಚರ ಶಕ್ತಿಯ ಬಗ್ಗೆ.. ಆ ಶಕ್ತಿಯ ರಹಸ್ಯದ ಬಗ್ಗೆ.. ಈ ಪೊಲಿಟಿಕಲ್ ಪವರ್ ಸ್ಟಾರ್ ಹಿಂದಿರೋ ಮೆಗಾ ಪವರ್ ಯಾರು ಗೊತ್ತಾ? ಡಿಕೆಶಿ ಅವರ ತಾಯಿ.. ಗೌರಮ್ಮ.. ಅದ್ ಹೇಗೆ? ಮಗನಿಗಾಗಿ ತಾಯಿ ಪಟ್ಟ ಆ ಕಷ್ಟಗಳೇನು? ಆ ತ್ಯಾಗದ ಕತೆ ಏನು?
ಡಿಕೆ ಶಿವಕುಮಾರ್ ಅವರ ತಾಯಿ, ಮಗ ಗೆದ್ದು ಬಂದಾಗ ಹಣೆಗೆ ತಿಲಕವಿಟ್ಟವರಲ್ಲ.. ಹೆತ್ತ ಮಗ ಕಷ್ಟದಲ್ಲಿದಾನೆ ಅಂತ ಗೊತ್ತಾದಾಗ, ತಾವೇ ಧಾವಿಸಿ ಬಂದು ಸಹಾಯ ಮಾಡಿದವರು.. ಮಗನ ಎದುರು ಸವಾಲು ಹಾಕಿದವರಿಗೆ ಉತ್ತರ ಕೊಟ್ಟವರು.. ಈ ಮಾತಿಗೆ ಸಾಕ್ಷೀಭೂತವಾದಂಥ ಘಟನೆ ಒಂದು ನಡೀತು.. ಅದೇನು ಗೊತ್ತಾ?
ಅಂತೂ ಆ ತಾಯಿಯ ಆಶೀರ್ವಾದದ ಫಲವಾಗಿ, ಆ ತಾಯಿ ಕಟ್ಟಿದ ಹರಕೆಯ ಫಲವಾಗಿ, ಡಿಕೆ ಶಿವಕುಮಾರ್ ಜೀವಮಾನದ ಕನಸು ನನಸಾಗ್ತಾ ಇದೆ.. ಇಲ್ಲಿಂದ ಮುಂದೇನು? ನೋಡೋಣ