ಸುವರ್ಣನ್ಯೂಸ್ ಬ್ಯುಸಿನೆಸ್ ಅವಾರ್ಡ್‌ಗೆ ಗಣೇಶ್ ಪೈ ಭಾಜನ

ಸುವರ್ಣ ನ್ಯೂಸ್ - ಕನ್ನಡ ಪ್ರಭದಲ್ಲಿ 'ಕರ್ನಾಟಕ ಬ್ಯುಸಿನೆಸ್ ಅವಾರ್ಡ್' ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ. 
 

Suvarna News | Updated : Jan 15 2021, 05:14 PM
Share this Video

ಬೆಂಗಳೂರು (ಜ. 15): ಸುವರ್ಣ ನ್ಯೂಸ್ - ಕನ್ನಡ ಪ್ರಭದಲ್ಲಿ 'ಕರ್ನಾಟಕ ಬ್ಯುಸಿನೆಸ್ ಅವಾರ್ಡ್' ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಉದ್ಯಮಿಗಳ ಕೊಡುಗೆ ಬಹಳ ದೊಡ್ಡದು. ಸುಪ್ರೀಂ ಸೋಲಾರ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ ನಿರ್ದೇಶಕರಾದ ಗಣೇಶ್ ಪೈಗೆ ಅವರಿಗೆ ಮೂರನೇ ದಿನದ ಪ್ರಶಸ್ತಿ ಲಭಿಸಿದೆ. 

Related Video