ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿದ್ದ ರೈಟ್ ಆಫ್ ಮೊತ್ತ..ಅಬ್ಬಬ್ಬಾ!

ಇಡೀ ದೇಶದಿಂದ ಕೊರೋನಾ ವಿರುದ್ಧ ಹೋರಾಟ/ ಕೇಂದ್ರ ಸರ್ಕಾರ ಇಂಥ ಕ್ರಮ ತೆಗೆಗುಕೊಂಡಿದ್ದು ಹೌದಾ?/ ದೇಶಭ್ರಷ್ಟರ ಸಾಲ ಮನ್ನಾ ಮಾಡಲಾಗಿದೆಯಾ?/  ಚಿಂತಕರ ಚರ್ಚೆಯಿಂದ ಹೊರಬಂದ ವಿಚಾರ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 29) ಒಂದು ಕಡೆ ಇಡೀ ದೇಶಕ್ಕೆ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಇರುವಾಗ ಮೈತುಂಬಾ ಸಾಲ ಮಾಡಿಕೊಂಡು ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ, ನೀರವ್ ಮೋದಿ ಅಂಥವರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ!

ಸಾಲ ಮನ್ನಾ ಮತ್ತು ರೈಟ್ ಆಫ್ ನಡುವಿನ ವ್ಯತ್ಯಸ ಏನು? 

ಇದು ಮನ್ನಾ ಅಲ್ಲ, ಇದು ರೈಟ್ ಆಫ್, ಹಾಗಾದರೆ ಈ ದೇಶಭ್ರಷ್ಟರು ಸಾಲ ವಾಪಸ್ ಮಾಡುವುದೇ ಇಲ್ಲವೇ? ಹಾಗಾದರೆ ಮುಂದಿನ ಕತೆ ಏನು? ಹಣ ಬೊಕ್ಕಸಕ್ಕೆ ಹಿಂತಿರುಗುವುದಿಲ್ಲವಾ? 

Related Video