11:48 PM (IST) Sep 06

Karnataka News Live 6th September: 'ಆಕ್ಷನ್‌ಗೆ ಪಕ್ಕಾ ರಿಯಾಕ್ಷನ್' - ತಾಂಡವ್ ರಾಮ್ ಎಂಟ್ರಿಗೆ ಬಿಗ್‌ ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಆಟ!

‘ಜೋಡಿ ಹಕ್ಕಿ’ ಧಾರಾವಾಹಿಯ ಪೈಲ್ವಾನ್ ರಾಮು ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ತಾಂಡವ್ ರಾಮ್ ಬಿಗ್‌ ಬಾಸ್ ಕನ್ನಡ ಸೀಸನ್ 13ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಬಂದು ಕಿರುತೆರೆ, ಹಿರಿತೆರೆ..

Read Full Story
11:06 PM (IST) Sep 06

Karnataka News Live 6th September: 'ಅದೇ ಆಕೆಗೆ ಮೈನಸ್ ಆಗಬಹುದು' - ಕಿಚ್ಚನ ಮುಂದೆ ಆಸಿಯಾ ಅಮ್ಮ ಹೇಳಿದ ಆ ಮಾತಿನ ಅರ್ಥವೇನು?

‘ಕನ್ಯಾಕುಮಾರಿ’ ಹಾಗೂ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಆಸಿಯಾ ಫಿರ್ದೋಸ್ ‘ಬಿಗ್‌ಬಾಸ್ ಕನ್ನಡ ಸೀಸನ್ 13’ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್ ಮನೆಯಲ್ಲಿ ಅವರ ಆಟ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Read Full Story
10:24 PM (IST) Sep 06

Karnataka News Live 6th September: Gill ಬೆಂಚ್‌ಗೆ ಕೂರಿಸಿದ್ದಕ್ಕೆ ಇಷ್ಟೊಂದು ಕೋಪನಾ? ಇಂಗ್ಲೆಂಡ್‌ನಲ್ಲಿ 'W,W,W,W,W' ಬೌಲಿಂಗ್ ಅಬ್ಬರ; 20 ರನ್‌ಗೆ ಎದುರಾಳಿ ಕಥೆ ಮುಗಿಸಿದ ಯುವ ತಾರೆ!

ಐಪಿಎಲ್‌ನಲ್ಲಿ ಅವಕಾಶ ವಂಚಿತರಾಗಿದ್ದ ಆ ಸ್ಪಿನ್ನರ್ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಸ್ಪಿನ್ ಜಾದು ಪ್ರದರ್ಶಿಸಿದ್ದಾರೆ. ಗ್ಲೌಸೆಸ್ಟರ್‌ಶೈರ್ ಪರ ಆಡಿ, ಡರ್ಬಿಶೈರ್ ವಿರುದ್ಧ 20 ರನ್‌ಗಳಿಗೆ 5 ವಿಕೆಟ್ ಕಬಳಿಸಿ ತಮ್ಮ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story
10:21 PM (IST) Sep 06

Karnataka News Live 6th September: ‘ಆಂಟಿ’ ಎಂದ ಕಿರಣ್‌ಗೆ ಪ್ರಥಮ ಕೊಟ್ರು ತಿರುಗೇಟು - ಕೆರ್ಕೊಂಡು ಇರುವುದರಲ್ಲೇ ನೆಮ್ಮದಿ ಎಂದ ಓಂ ಪ್ರಕಾಶ್ ರಾವ್

ಬಿಗ್‌ ಬಾಸ್ ಕನ್ನಡ ಸೀಸನ್ 13ಕ್ಕೆ ನಿರ್ದೇಶಕ ಎನ್. ಓಂ ಪ್ರಕಾಶ್ ರಾವ್ ಹಾಗೂ ‘ಅಗ್ನಿ ಪರೀಕ್ಷೆ’ ಕಾರ್ಯಕ್ರಮದ ಮೂಲಕ ವೀಕ್ಷಕರ ವೋಟಿಂಗ್‌ನಲ್ಲಿ ಆಯ್ಕೆಯಾದ ಕಿರಣ್ ಶಾಸ್ತ್ರಿ ಎಂಟ್ರಿ ಕೊಟ್ಟಿದ್ದಾರೆ. ಅವರ ಹೊಸ ಜರ್ನಿ ಈ ಸೀಸನ್‌ನಲ್ಲಿ ಹೇಗೆ ಸಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Read Full Story
09:45 PM (IST) Sep 06

Karnataka News Live 6th September: ಡಿಕೆಶಿ ಸರ್ಕಾರದ ವಿರುದ್ಧ ಜನಾರ್ದನ್ ರೆಡ್ಡಿ ಪತ್ನಿ ತೀವ್ರ ವಾಗ್ದಾಳಿ - ಕಾರಣ ಏನು ಗೊತ್ತಾ?

ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಯ 6ನೇ ದಿನದಂದು ಲಕ್ಷ್ಮಿ ಅರುಣಾ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಉಚಿತ ಬಸ್ ಯೋಜನೆ ಮಹಿಳೆಯರಿಗೆ 'ಸಾವಿನ ಭಾಗ್ಯ'ವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದರು.

Read Full Story
09:36 PM (IST) Sep 06

Karnataka News Live 6th September: ಪತ್ನಿಯ ಆ ಸ್ವಭಾವ ಬಯಲು ಮಾಡಿದ ಸುದರ್ಶನ್ - ಸಂಗೀತಾ ಭಟ್‌ಗೆ ಸುದೀಪ್ ಕೊಟ್ಟ ವಾರ್ನಿಂಗ್ ಏನು?

ಸಂಗೀತಾ ಭಟ್ ಅವರನ್ನು ಬಿಗ್‌ ಬಾಸ್ ವೇದಿಕೆಗೆ ಕಳುಹಿಸಲು ಅವರ ಪತಿ ಹಾಗೂ ನಟ ಸುದರ್ಶನ್ ಕೂಡ ಆಗಮಿಸಿದ್ದರು. ಇದೇ ವೇಳೆ ಪತ್ನಿಯ ವ್ಯಕ್ತಿತ್ವದ ಬಗ್ಗೆ ಸುದರ್ಶನ್ ಹೇಳಿದ ಕೆಲವು ಮಾತುಗಳು ವೇದಿಕೆಯಲ್ಲಿ ನಗುವಿನ ವಾತಾವರಣ ಸೃಷ್ಟಿಸಿದವು.

Read Full Story
09:18 PM (IST) Sep 06

Karnataka News Live 6th September: ಸರ್, ನಾನು ಮನೆ ಕಟ್ಟಬೇಕು ಎಂದ ಗಗನ್ ಚಿನ್ನಪ್ಪ - ಶುಭ ಹಾರೈಸಿ ಬಿಗ್‌ ಬಾಸ್ ಮನೆಗೆ ಕಳಿಸಿಕೊಟ್ಟ ಕಿಚ್ಚ!

‘ಸೀತಾ ರಾಮ’ ಧಾರಾವಾಹಿಯ ರಾಮ್‌ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ನಟ ಗಗನ್ ಚಿನ್ನಪ್ಪ ‘ಬಿಗ್‌ ಬಾಸ್ ಕನ್ನಡ ಸೀಸನ್ 13’ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೊಡಗಿನಿಂದ ನಟನೆಯತ್ತ ಬಂದ ಗಗನ್, ಜರ್ಮನಿ ಮತ್ತು ಓಮನ್‌ನಲ್ಲಿ ಕೆಲಸ ಮಾಡಿದ ಬಳಿಕ ಕಿರುತೆರೆಗೆ ಕಾಲಿಟ್ಟಿದ್ದರು.

Read Full Story
09:03 PM (IST) Sep 06

Karnataka News Live 6th September: ಕಿಚ್ಚ ಸುದೀಪ್ ಮುಂದೆ ಖಡಕ್ಕಾಗಿ 'ಜನರ ಸಿಂಪತಿ ಬೇಡ' ಎಂದ ರಂಗಭೂಮಿ ಕಲಾವಿದ ಅವಿನಾಶ್!

‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ಮೂರನೇ ಸ್ಪರ್ಧಿಯಾಗಿ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಷಠಮರ್ಶನ್ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್‌ ಬಾಸ್ ವೇದಿಕೆಯಲ್ಲಿ ‘ನನಗೆ ಜನರ ಸಿಂಪತಿ ಬೇಡ’ ಎಂದು ಖಡಕ್ ಹೇಳಿಕೆ ನೀಡಿದ್ದಾರೆ.

Read Full Story
08:58 PM (IST) Sep 06

Karnataka News Live 6th September: 46 ಲಕ್ಷ ರೂ ಸಂಬಳದ ಕೆಲಸ ಬಿಟ್ಟ ಇಂಜಿನಿಯರ್; ಕಾರಣ ಗೊತ್ತಾದ್ರೆ ಸೆಲ್ಯೂಟ್ ಹೊಡೀತಿರಿ

ಅಮೆಜಾನ್ ಕಂಪನಿಯಲ್ಲಿ ವಾರ್ಷಿಕ 46 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು, ದೇಶ ಸೇವೆಗಾಗಿ ಭಾರತೀಯ ಸೇನೆಗೆ ಸೇರಿದ ಲಕ್ನೋದ ಎಂಜಿನಿಯರ್ ಶಾರ್ದೇಂದು ತಿವಾರಿ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ. ಸತತ ಎಂಟು ಬಾರಿ ವಿಫಲವಾದರೂ ಛಲ ಬಿಡದೆ ಒಂಬತ್ತನೇ ಪ್ರಯತ್ನದಲ್ಲಿ ಯಶಸ್ವಿಯಾದ ಇವರು, ಇದೀಗ ಗಯಾದ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಅಧಿಕಾರಿಯಾಗಿ ದೇಶ ಸೇವೆಗೆ ಸಜ್ಜಾಗಿದ್ದಾರೆ.

Read Full Story
08:48 PM (IST) Sep 06

Karnataka News Live 6th September: ಸ್ವಲ್ಪ ಯಾಮಾರಿದರೂ ನೈಟ್‌ ಔಟ್ ಆಗಿಬಿಡುತ್ತೆ - ಸೌಂದರ್ಯ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್!

‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ಎರಡನೇ ಸ್ಪರ್ಧಿಯಾಗಿ ಮಾಡೆಲ್ ಹಾಗೂ ‘MTV Splitsvilla Season 16’ ಖ್ಯಾತಿಯ ಸೌಂದರ್ಯ ಶೆಟ್ಟಿ ಅಲಿಯಾಸ್ ಸ್ಯಾಂಡಿ ಎಂಟ್ರಿ ನೀಡಿದ್ದಾರೆ. ಮಂಗಳೂರು ಮೂಲದ ಸೌಂದರ್ಯ..

Read Full Story
08:34 PM (IST) Sep 06

Karnataka News Live 6th September: 'ನೀವು ನಿಯಮ ಮುರಿದಿದ್ದೀರಿ' ಎಂದ ಸುದೀಪ್ - ಗಾಬರಿಯಾದ ಜಗ್ಗು ಮಮ್ಮಿಗೆ ಬೋರ್ಡಿಂಗ್ ಪಾಸ್ ಸಿಕ್ತಾ?

ಬಿಗ್‌ ಬಾಸ್ ಕನ್ನಡ ಸೀಸನ್ 13ರ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಖ್ಯಾತಿಯ ಜಗ್ಗು ಮಮ್ಮಿ ಎಂಟ್ರಿ ನೀಡಿದ್ದಾರೆ. ವೇದಿಕೆಯಲ್ಲಿ ಸುದೀಪ್ ಆರಂಭದಲ್ಲೇ ಜಗ್ಗುಗೆ ಶಾಕ್ ನೀಡಿದ್ದು, ಬಳಿಕ ಆತ್ಮವಿಶ್ವಾಸ ತುಂಬಿದ್ದಾರೆ.

Read Full Story
08:21 PM (IST) Sep 06

Karnataka News Live 6th September: ಕರ್ನಾಟಕಕ್ಕೆ ಹೂಡಿಕೆ ತರಲು ಸಚಿವ ಎಂ.ಬಿ. ಪಾಟೀಲ ವಿದೇಶ ಪ್ರವಾಸ - ಫ್ರಾನ್ಸ್, ನೆದರ್ಲೆಂಡ್ಸ್‌ನಲ್ಲಿ ರೋಡ್‌ಶೋ

ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಮತ್ತು ಉದ್ಯೋಗಾವಕಾಶಗಳನ್ನು ಆಕರ್ಷಿಸುವ ಗುರಿಯೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ನಿಯೋಗ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ನಲ್ಲಿ ಹೂಡಿಕೆ ರೋಡ್‌ಶೋ ಹಾಗೂ ಮಾತುಕತೆ ನಡೆಸಲಿದೆ.

Read Full Story
08:03 PM (IST) Sep 06

Karnataka News Live 6th September: Mandy - ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವ್ಯಕ್ತಿ ಬಂಧನ; ಆದರೂ ಕೆ.ಆರ್.ಪೇಟೆ ಪೊಲೀಸ್ ಠಾಣೆ ಎದುರು ನಿಲ್ಲದ ಹೈಡ್ರಾಮಾ!

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವೇದಮೂರ್ತಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ, ದಲಿತಪರ ಸಂಘಟನೆಗಳು ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಆರೋಪಿಯನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
Read Full Story
07:49 PM (IST) Sep 06

Karnataka News Live 6th September: Bigg Boss - ಬಿಗ್ ಬಾಸ್ ವೇದಿಕೆ ಮೇಲೆ 'ವಿಷ್ಣುವರ್ಧನ್' ಸ್ಟೈಲ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್‌.. ಇದು ಏಕೆ ಗೊತ್ತಾ?

ಈ ಬಾರಿಯ ಬಿಗ್ ಬಾಸ್ 'ಹೊಸ ಬಾಸ್, ಹೊಸ ರೂಲ್ಸ್' ಮಾತ್ರವಲ್ಲದೆ, ಹೊಸ ಸ್ಟೈಲ್ ಮೂಲಕವೂ ಜನರ ಮನ ಗೆಲ್ಲಲು ಸಜ್ಜಾಗಿದೆ. ಕಿಚ್ಚನ ಖದರ್, ಸುಂದರ ಮನೆ ಮತ್ತು ವಿಭಿನ್ನ ಸ್ಪರ್ಧಿಗಳ ನಡುವೆ ಈ ಸೀಸನ್ 13 ಕನ್ನಡಿಗರಿಗೆ ಪಕ್ಕಾ ಎಂಟರ್ಟೈನ್ಮೆಂಟ್ ನೀಡೋದು ಗ್ಯಾರಂಟಿನಾ?! ನೋಡೋಣ.. ಇನ್ಮೇಲೆ ಶುರುವಾಗಲಿದೆ ಅಸಲಿ ಮಜಾ!

Read Full Story
07:42 PM (IST) Sep 06

Karnataka News Live 6th September: Bigg Boss ಶೋ ಆರಂಭದಲ್ಲಿಯೇ ಬಿಗ್ ಟ್ವಸ್ಟ್; ವಿಶೇಷ ವ್ಯಕ್ತಿಗೆ ಸಿಕ್ತು ಕಿಚ್ಚನ ಮೊದಲ ಚಪ್ಪಾಳೆ

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13ಕ್ಕೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಈ ಬಾರಿ ವಿಶ್ವದ ಅದ್ಭುತಗಳ ಮಾದರಿಯ ಮನೆಯನ್ನು ನಿರ್ಮಿಸಲಾಗಿದ್ದು, ಸ್ಪರ್ಧಿಗಳಿಗೆ ಆರಂಭದಲ್ಲೇ ಸವಾಲೊಂದು ಎದುರಾಗಿದೆ. ಮೊದಲ ಸ್ಪರ್ಧಿಯಾಗಿ ಜಗ್ಗ ಮಮ್ಮಿ ಖ್ಯಾತಿಯ ಜಗದೀಶ್ ಆಗಮಿಸಿದ್ದಾರೆ.
Read Full Story
07:15 PM (IST) Sep 06

Karnataka News Live 6th September: Business ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್‌ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?

ಸ್ವಂತ ಉದ್ಯಮ ಆರಂಭಿಸಲು ಬಂಡವಾಳ ಮತ್ತು ಸಾಲದ ಗೊಂದಲದಲ್ಲಿರುವವರಿಗೆ ಕೇಂದ್ರ ಸರ್ಕಾರದ 'ಜನ ಸಮರ್ಥ್' ಪೋರ್ಟಲ್ ಒಂದು ಉತ್ತಮ ಪರಿಹಾರವಾಗಿದೆ. ಈ ಡಿಜಿಟಲ್ ವೇದಿಕೆಯು ಕೃಷಿ, ವ್ಯವಹಾರ, ವಸತಿ ಸೇರಿದಂತೆ 16 ಸರ್ಕಾರಿ ಸಾಲ ಯೋಜನೆಗಳನ್ನು ಒಂದೇ ಸೂರಿನಡಿ ತಂದಿದ್ದು, ಬ್ಯಾಂಕ್‌ಗೆ ಅಲೆಯದೆ ಸುಲಭವಾಗಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ.
Read Full Story
07:06 PM (IST) Sep 06

Karnataka News Live 6th September: ಶತಮಾನದ ಸುರಂಗ; ಬೆಂಗಳೂರಿನಿಂದ ಜಸ್ಟ್ ಎರಡೂವರೆ ಗಂಟೆ ದೂರ! ಮಕ್ಕಳೊಂದಿಗೆ ಹೋಗಲು ಬೆಸ್ಟ್ ಪ್ಲೇಸ್

1928-1931ರ ಅವಧಿಯಲ್ಲಿ ನಿರ್ಮಾಣವಾದ ಐತಿಹಾಸಿಕ ಸುರಂಗ ಕಾಲುವೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸರ್. ಎಂ. ವಿಶ್ವೇಶರಯ್ಯನವರಿಂದ ನಿರ್ಮಿಸಲ್ಪಟ್ಟ ಈ ಸುರಂಗವು ಇಂದಿಗೂ ಕೃಷಿ ಭೂಮಿಗೆ ನೀರುಣಿಸುತ್ತಾ, ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ.

Read Full Story
06:52 PM (IST) Sep 06

Karnataka News Live 6th September: 90 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕೃಷಿಗೆ ಇಳಿದ ಯುವಕ; 30000 ಹೂಡಿಕೆಯಲ್ಲಿ ಈ ಕೋಟಿಗಳ ಒಡೆಯ

90 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು ಕೇವಲ 30 ಸಾವಿರ ರೂ. ಹೂಡಿಕೆಯೊಂದಿಗೆ ಮೈಕ್ರೋಗ್ರೀನ್ಸ್ ಕೃಷಿ ಆರಂಭಿಸಿದ ಚಂಡೀಗಢದ ಮೋಹಿತ್ ನಿಜ್ಹವನ್, ಇಂದು ಕೋಟಿಗಳ ಒಡೆಯನಾಗಿದ್ದಾರೆ. ವಾರ್ಷಿಕ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಇವರು, ಲಾಭದಾಯಕ ಕೃಷಿ ಮಾಡುವುದು ಹೇಗೆಂದು ಇತರ ರೈತರು ಮತ್ತು ಉದ್ಯಮಿಗಳಿಗೆ ತರಬೇತಿ ನೀಡುತ್ತಾ ಸ್ಫೂರ್ತಿಯಾಗಿದ್ದಾರೆ.

Read Full Story
06:44 PM (IST) Sep 06

Karnataka News Live 6th September: 'ಫಿಲ್ಮ್‌ಮೇಕಿಂಗ್ ಅನ್ನೋದು ರಿಸ್ಕ್' - ಕನ್ನಡ ಚಿತ್ರರಂಗದ ಬಗ್ಗೆ ನಟಿ ಶ್ರುತಿ ಹರಿಹರನ್ ಯಾಕೆ ಹೀಗಂದ್ರು

ನಟಿ ಶ್ರುತಿ ಹರಿಹರನ್‌ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.

Read Full Story
06:03 PM (IST) Sep 06

Karnataka News Live 6th September: Ind Vs Pak - ನಿಮ್ಮ ವಯಸ್ಸೆಷ್ಟು? ಎಂದು ಕೇಳಿದ ಪಾಕಿಸ್ತಾನಿ ಫ್ಯಾನ್‌! ಭಾರತೀಯ ಅಜ್ಜಿ ಕೊಟ್ಟ ಖಡಕ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ!

ಮಹಿಳಾ ಏಷ್ಯಾಕಪ್ ಟಿ20 ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದ್ದು, ಪಾಕ್ ತಂಡ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯದ ನಂತರ, ಪಾಕ್ ಅಭಿಮಾನಿಯೊಬ್ಬರಿಗೆ ಭಾರತೀಯ ಅಜ್ಜಿಯೊಬ್ಬರು ನೀಡಿದ ಖಡಕ್ ಉತ್ತರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story