ಅವನಲ್ಲ ಅವಳು, ಪ್ರಿಯಾಂಕಾ ಸವೆಸಿದ ಸಾಧನೆಯ ಹಾದಿ

ಜೀವನದಲ್ಲಿ ಬದಲಾವಣೆಗಳು ಎಲ್ಲಿ ಯಾವಾಗ ಎದುರಾಗುತ್ತವೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಹುಟ್ಟುತ್ತ ಗಂಡು ಮಗುವಾಗಿದ್ದ ಪ್ರಿಯಾಂಕಾ ಬೆಳೆಯುತ್ತ ಹೆಣ್ಣಾಗಿ ಬದಲಾದಳು. ಆದರೆ ಅವರ ಸಾಧನೆಯ ಓಟಕ್ಕೆ ಮಾತ್ರ ಯಾರಿಂದಲೂ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ತೃತೀಯ ಲಿಂಗಿಗಳು ಎಂದರೇ ಕೇವಲ ಭಿಕ್ಷಾಟನೆಗೆ, ವೇಶ್ಯಾವಾಟಿಕೆಗೆ ಸೀಮಿತ ಎನ್ನುವ ಹುಚ್ಚು ನಂಬಿಕೆಯನ್ನು ಮೆಟ್ಟಿ ನಿಂತ ಪ್ರಿಯಾಂಕಾ ಇಂದು ರೇಡಿಯೋ ಆಕ್ಟೀವ್ ದ ಆರ್‌ಜೆಯಾಗಿ ನೊಂದ ಸಾವಿರಾರು ಜನರಿಗೆ ಪ್ರತಿದಿನ ಸಾಂತ್ವನ ಹೇಳುತ್ತಿದ್ದಾರೆ. ಅವರ ಜೀವನದ ಯಶೋಗಾಥೆಯನ್ನು ಒಮ್ಮೆ ಕಂಡರೆ ನಮಗೊಂದಿಷ್ಟು ಸ್ಫೂರ್ತಿ ಸಿಗುವುದರಲ್ಲಿ ಅನುಮಾನ ಇಲ್ಲ.

Share this Video
  • FB
  • Linkdin
  • Whatsapp

ಜೀವನದಲ್ಲಿ ಬದಲಾವಣೆಗಳು ಎಲ್ಲಿ ಯಾವಾಗ ಎದುರಾಗುತ್ತವೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಹುಟ್ಟುತ್ತ ಗಂಡು ಮಗುವಾಗಿದ್ದ ಪ್ರಿಯಾಂಕಾ ಬೆಳೆಯುತ್ತ ಹೆಣ್ಣಾಗಿ ಬದಲಾದಳು. ಆದರೆ ಅವರ ಸಾಧನೆಯ ಓಟಕ್ಕೆ ಮಾತ್ರ ಯಾರಿಂದಲೂ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ತೃತೀಯ ಲಿಂಗಿಗಳು ಎಂದರೇ ಕೇವಲ ಭಿಕ್ಷಾಟನೆಗೆ, ವೇಶ್ಯಾವಾಟಿಕೆಗೆ ಸೀಮಿತ ಎನ್ನುವ ಹುಚ್ಚು ನಂಬಿಕೆಯನ್ನು ಮೆಟ್ಟಿ ನಿಂತ ಪ್ರಿಯಾಂಕಾ ಇಂದು ರೇಡಿಯೋ ಆಕ್ಟೀವ್'ದ ಆರ್‌ಜೆಯಾಗಿ ನೊಂದ ಸಾವಿರಾರು ಜನರಿಗೆ ಪ್ರತಿದಿನ ಸಾಂತ್ವನ ಹೇಳುತ್ತಿದ್ದಾರೆ. ಅವರ ಜೀವನದ ಯಶೋಗಾಥೆಯನ್ನು ಒಮ್ಮೆ ಕಂಡರೆ ನಮಗೊಂದಿಷ್ಟು ಸ್ಫೂರ್ತಿ ಸಿಗುವುದರಲ್ಲಿ ಅನುಮಾನ ಇಲ್ಲ.

Related Video